PM Kisan 11th installment Update!
PM Kisan ನ ದುಡ್ಡಿಗಾಗಿ ರೈತರು ಕಾಯುತ್ತಿದ್ದಾರೆ. 12.5 ಕೋಟಿ Indian Farmers PM Kisan ನಿಧಿಗಾಗಿ ನೋಂದಾಯಿಸಿಕೊಂಡಿದ್ದಾರೆ.
ಇದನ್ನು ಓದಿರಿ:
ಎಷ್ಟು ರೈತರು E-KYC ಮಾಡಿದ್ದಾರೆ?
ಸುಮಾರು 80-90% ಪ್ರತಿಶತ ರೈತರು E-KYC ಪೂರ್ಣಗೊಳಿಸಿದ್ದಾರೆ. ಶೀಘ್ರದಲ್ಲೇ ರೈತರ ಕಾಯುವಿಕೆ ಕೊನೆಗೊಳ್ಳುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರದ ಮೇ 31ರೊಳಗೆ ರೈತರ ಖಾತೆಗೆ ವರ್ಗಾಯಿಸಬಹುದು ಎಂದು ಮೂಲಗಳು ಹೇಳಿವೆ. ಆದ್ದರಿಂದ ನೀವು ಇನ್ನೂ E-KYC ಮಾಡಿಲ್ಲದಿದ್ದರೆ, ಶೀಘ್ರದಲ್ಲೇ ಮಾಡಿ.
ಇದನ್ನು ಓದಿರಿ:
PM ಕಿಸಾನ್ 11ನೇ ಕಂತು ಕೆಲವೇ ದಿನಗಳು ಬಾಕಿ ಇವೆ..ಈ ಕೆಲಸಗಳನ್ನು ಇಂದೇ ಪೂರ್ಣಗೊಳಿಸಿ
ಪಿಎಂ ಕಿಸಾನ್ : 46 ಲಕ್ಷಕ್ಕೂ ಹೆಚ್ಚು ರೈತರಿಗೆ 2,616 ಕೋಟಿ!
What Is The Date 11ನೇ ಕಂತಿಗಾಗಿ?
ಮೇ 31ಕ್ಕೆ ಕಂತು ಬರುವ ನಿರೀಕ್ಷೆ ಇದೆ. PM Kisan Samman Nidhi Yojana ದೇಶಾದ್ಯಂತ 12.5 ಕೋಟಿಗೂ ಹೆಚ್ಚು ರೈತರು ನೋಂದಾಯಿಸಿಕೊಂಡಿದ್ದಾರೆ.
ಇದನ್ನು ಓದಿರಿ:
PM ಕಿಸಾನ್ 11ನೇ ಕಂತು ಕೆಲವೇ ದಿನಗಳು ಬಾಕಿ ಇವೆ..ಈ ಕೆಲಸಗಳನ್ನು ಇಂದೇ ಪೂರ್ಣಗೊಳಿಸಿ
ಪಿಎಂ ಕಿಸಾನ್ : 46 ಲಕ್ಷಕ್ಕೂ ಹೆಚ್ಚು ರೈತರಿಗೆ 2,616 ಕೋಟಿ!
ಏನಿದು E-KYC ?
E-KYC ನಡೆಸಲು ಕೊನೆಯ ದಿನಾಂಕ 31 ಮೇ. ನೀವು E-KYC ಮಾಡದಿದ್ದರೆ, ನಿಮ್ಮ ಹಣವು ಸಿಲುಕಿಕೊಳ್ಳಬಹುದು. ಈಗ ನೀವು ಮನೆಯಲ್ಲಿ ಕುಳಿತು ಇ-ಕೆವೈಸಿ ಮಾಡಬಹುದು.
ಇನ್ನಷ್ಟು ಓದಿರಿ:
PM Kisan: ಪಿಎಂ ಕಿಸಾನ್ 11ನೇ ಕಂತು ವಿಳಂಬವಾಗ್ತಿರೋದ್ಯಾಕೆ..?ಇಲ್ಲಿವೆ ಕಾರಣ
PM ಕಿಸಾನ್ 11ನೇ ಕಂತು ಕೆಲವೇ ದಿನಗಳು ಬಾಕಿ ಇವೆ..ಈ ಕೆಲಸಗಳನ್ನು ಇಂದೇ ಪೂರ್ಣಗೊಳಿಸಿ