ಒಡಿಶಾದ ಭುವನೇಶ್ವರದಲ್ಲಿ ಇಂದಿನಿಂದ ಎರಡು ದಿನದ ಕಿಸಾನ್ ಮೇಳ ಪ್ರಾರಂಭವಾಗಿದೆಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ ಕಿಸಾನ್ ಮೇಳದಲ್ಲಿ ರಂಗೋಲಿಯಲ್ಲಿ ಮೂಡಿದ ರೈತನ ಚಿತ್ರಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ ಕಿಸಾನ್ ಮೇಳದಲ್ಲಿ ವಿವಿಧ ತಳಿಯ ಕೋಳಿಗಳ ಆಕೃತಿ ಪ್ರದರ್ಶನಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ ಕಿಸಾನ್ ಮೇಳದಲ್ಲಿ ಗಮನ ಸೆಳೆದ ತೋಟಗಾರಿಕೆ ಬೆಳೆಗಳುಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ ಕಿಸಾನ್ ಮೇಳದಲ್ಲಿ ಮಳಿಗೆಗಳನ್ನು ಹಾಕುತ್ತಿರುವ ವರ್ತಕರುಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ ಕಿಸಾನ್ ಮೇಳದಲ್ಲಿ ಸಸಿಗಳನ್ನು ನೋಡುತ್ತಿರುವ ಸಾರ್ವಜನಿಕರುಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ ಕಿಸಾನ್ ಮೇಳದ ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವ ಗಣ್ಯರು. ಕೃಷಿ ಜಾಗರಣದ ಸಂಪಾದಕರಾದ ಎಂ.ಸಿ ಡೊಮಿನಿಕ್ ಅವರು ಇದ್ದಾರೆ