ಒಂದೇ ರಾತ್ರಿಯಲ್ಲೇ 5 ರಷ್ಟು ಹೆಚ್ಚಾಗಿದೆ ಕೋವಿಡ್ ತಮ್ಮ ನಾದ ಓಮೈಕ್ರೋನನ ಹಾವಳಿ!! ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕ ದಲ್ಲಿ ಈ ಹೊಸ ಅತಿಥಿಯ ಪರಿಚಯ ವಾಯಿತು. ಆದರೆ ಈಗ ದೇಶದ ಎಲ್ಲ ಕಡೆ ಯಿಂದ ಓಮಿಕ್ರೋನ್ ವೈರಸ್ನಿಂದ ಸೋಂಕಿತರಾದ ವ್ಯಕ್ತಿಗಳು ಸಿಗುತಿದ್ದಾರೆ.
ರಾಜಸ್ತಾನ್ ನಲ್ಲಿ 9 ಜನ ಸೋಂಕಿತರು ಸಿಕ್ಕಿದ್ದಾರೆ , ಇದರಲ್ಲಿ 4 ಜನ NRI ಗಳು ಇನ್ನುಳಿದ ಜನರೆಲ್ಲಾ ಅವರ ಮನೆಯ ಸಂಬಂಧಿಗಳು. ಕಳೆದ ವಾರ ಅಂದರೆ ರವಿವಾರ ಈ ನಾಲ್ಕು ಜನರ ಕುಟುಂಬ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ಈ ಕುಟುಂಬ ಓಮಿಕ್ರೋನ್ ನಿಂದ ಸೋಂಕಿತರಾಗಿದ್ದರು . ಜೈಪುರ್ ನಲ್ಲಿ ತುಂಬಾ ತೀಕ್ಷ್ಣವಾಗಿ ಜನರ ನ್ನ ಟೆಸ್ಟ್ ಮಾಡಲಾಗುತ್ತಿದೆ.
ಕರ್ನಾಟಕ ದಲ್ಲಿ (ಚಿಕ್ಕಮಗಳೂರು): ಸರಕಾರಿ ಶಾಲೆ ಯಲ್ಲಿ 59 ವಿದ್ಯಾರ್ಥಿಗಳು ಮತ್ತು 10 ಜನ ಶಿಕ್ಷಕರು ಮತ್ತು ಶಾಲೆಯ ಇನ್ನಿತರೆ ವ್ಯಕ್ತಿಗಳು ಕರೋನ ದಿಂದ ಸೋಂಕಿತ ರಾಗಿದ್ದಾರೆ.ಆದರೆ ಇದು ಓಮಿಕ್ರೋನ್ ನಿಂದ ಸೋಂಕಿತರಾಗಿರುವವರ ಸಂಖ್ಯೆ ಅಲ್ಲ. ಸೋಂಕಿತ ಗೊಂಡ ಎಲ್ಲರು ಚನ್ನಗಿ ದ್ದಾರೆ.
ಓಮೈಕ್ರೋನ ವಿಷಯಕ್ಕೆ ಬಂದರೆ ದೆಹಲಿಯಲ್ಲಿ ಒಂದು, ಮಹಾರಾಷ್ಟ್ರದಲ್ಲಿ 7 ಜನ ಸೋಂಕಿತ ರಾಗಿದ್ದಾರೆ.
ನಿರಂತರ ಸುದ್ದಿಗಳಿಗಾಗಿ ಸದಾ ನಮ್ಮಜೊತೆ ಇರಿ.
ಮತ್ತಷ್ಟು ಓದು:
ಭಾರತದ ಮೊದಲ ಓಮಿಕ್ರಾನ್ ಪ್ರಕರಣ ಕರ್ನಾಟಕದಲ್ಲಿ ಪತ್ತೆ: ಹೆಚ್ಚಿದ ಆತಂಕ