News

ಕಡಲೆ ಬೆಳೆಗಾರರಿಗೆ ಬಂಪರ್ -5100 ರೂಪಾಯಿ ಪ್ರತಿ ಕ್ವಿಂಟಲ್ ಗೆ

11 February, 2021 7:53 PM IST By:

ರೈತರು ಸರ್ಕಾರದ ವಿರುದ್ಧ ಧರಣಿ ನಡೆಸುತ್ತಿರುವಾಗಲೇ ಸರ್ಕಾರ ರೈತರಿಗೆ ಬಂಪರ್ ಸುದ್ದಿ ನೀಡಿದೆ, ಬೆಂಬಲ ಬೆಲೆ ಯೋಜನೆಯಡಿಯಲ್ಲಿ 5100 ರೂಪಾಯಿ ಪ್ರತಿ ಕ್ವಿಂಟಲ್ ಗೆ ನೀಡುವ ಮೂಲಕ ಖರೀದಿ ಮಾಡಲು ನಿರ್ಧರಿಸಿದೆ.

ಉತ್ತರ ಕರ್ನಾಟಕದ ಪ್ರಮುಖ ಬೆಳೆಯಾದ ಕಡಲೆಗೆ ಪ್ರತಿ ಕ್ವಿಂಟಲ್ ಗೆ 5100 ರೂಪಾಯಿ ನೀಡಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸಲು ಸರ್ಕಾರ ನಿರ್ಧರಿಸಿದೆ.ಬೆಂಬಲ ಬೆಲೆಯಂತೆ 1,67,000 ಮೆಟ್ರಿಕ್ ಟನ್ ಖರೀದಿಗೆ ಕೇಂದ್ರ ಅನುಮತಿ ನೀಡಿದೆ.

 

ಪ್ರತಿ ಎಕರೆಗೆ 4 ಕ್ವಿಂಟಲ್ ಹಾಗೂ ಒಬ್ಬ ರೈತನಿಗೆ ಗರಿಷ್ಟ 15 ಕ್ವಿಂಟಲ್ ನಿಗದಿಪಡಿಸಿದೆ. ರೈತರು ನೋಂದಣಿಯನ್ನು ಫೆಬ್ರವರಿ 15 ರಿಂದ ಏಪ್ರಿಲ್ 29 ರ ವರೆಗೆ ಹಾಗೂ ಖರೀದಿಯನ್ನು ಫೆಬ್ರವರಿ 15 ರಿಂದ ಮೇ 14 ರ ವರೆಗೆ ಕೊನೆಯ ದಿನಾಂಕ