News

"ಜಾನುವಾರು ಸಾಕಣೆಯಲ್ಲಿ ಲಂಪಿ ಚರ್ಮ ರೋಗ ಹಾಗೂ ನಿರ್ವಹಣೆ" ವಿಶೇಷ ಫೇಸ್‌ಬುಕ್‌ ಲೈವ್‌

24 September, 2022 2:48 PM IST By: Maltesh

ಕೃಷಿ ಜಾಗರಣ ಪ್ರಸ್ತುತಿ ಫೇಸ್‌ಬುಕ್‌ ಲೈವ್‌

ಇಂದಿನ ವಿಷಯ:
"ಜಾನುವಾರು ಸಾಕಣೆಯಲ್ಲಿ ಲಂಪಿ ಚರ್ಮ ರೋಗ ಹಾಗೂ ನಿರ್ವಹಣೆ" ವಿಶೇಷ ಫೇಸ್‌ಬುಕ್‌ ಲೈವ್‌

ಸಂಪನ್ಮೂಲ ವ್ಯಕ್ತಿ: ಡಾ. ಸಂಗನಗೌಡ ಕೊಪ್ಪದ. ಸಹಾಯಕ ಪ್ರಾಧ್ಯಾಪಕರು,
ಸಂಶೋದನೆ ಮತ್ತು ಅಭಿವೃದ್ಧಿ ಕೇಂದ್ರ, ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ,
ಹೆಬ್ಬಾಳ, ಬೆಂಗಳೂರು

ದಿನಾಂಕ: 24 ಸೆಪ್ಟೆಂಬರ್‌
ಸಮಯ: 4 ಗಂಟೆ

ಲೈವ್‌ನಲ್ಲಿ ಭಾಗವಹಿಸಲು ಈ ಲಿಂಕ್‌ ಅನ್ನು ಒತ್ತಿ
https://www.facebook.com/krishijagrankarnataka