ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ಗ್ರಾಮೀಣ ಮೂಕಸೌಕರ್ಯ ಅಭಿವೃದ್ಧಿ ನಿಯಮಿತ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಅಡಿಯಲ್ಲಿ ಸಹಾಯಕ ಅಭಿಯಂತರರು ಗ್ರೇಡ್-1. ಕಿರಿಯ ಅಭಿಯಂತರರು. ಪ್ರಥಮ ದರ್ಜೆ ಸಹಾಯಕರು. ದ್ವಿತೀಯ ದರ್ಜೆ ಸಹಾಯಕರು, ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ಇದನ್ನೂ ಓದಿ:LIC BIG OFFER: ಮಾರ್ಚ 31ರ ಒಳಗೆ ಇದನ್ನು ಪಡೆದರೆ 10 ವರ್ಷದ ವರೆಗೆ 9,250 ರೂ ಪೆನ್ಷನ್ ಪಕ್ಕಾ..!
ಹುದ್ದೆಗಳ ವಿವರ
ಪ್ರಥಮ ದರ್ಜೆ ಸಹಾಯಕರು 5
ದ್ವಿತೀಯ ದರ್ಜೆ ಸಹಾಯಕರು 10
ಸಹಾಯಕ ಅಭಿಯಂತರರು ಗ್ರೇಡ್-1 (ಸಿವಿಲ್)43
ಕಿರಿಯ ಅಭಿಯಂತರರು (ಸಿವಿಲ್) 18
ಒಟ್ಟು 76
ವಿದ್ಯಾರ್ಹತೆ
ಸಹಾಯಕ ಅಭಿಯಂತರರು ಗ್ರೇಡ್-1 (ಸಿವಿಲ್): ಸಿವಿಲ್ ಇಂಜಿನಿಯರ್ ಪದವಿ ಪಡೆದಿರಬೇಕು..
ಕಿರಿಯ ಅಭಿಯಂತರರು (ಸಿವಿಲ್) : ಸಿವಿಲ್ ಇಂಜಿನಿಯರ್ ಪದವಿ
ಪ್ರಥಮ ದರ್ಜೆ ಸಹಾಯಕರು: ಯಾವುದೇ ಪದವಿ ಪಾಸ್.
ದ್ವಿತೀಯ ದರ್ಜೆ ಸಹಾಯಕರು : ದ್ವಿತೀಯ ಪಿಯುಸಿ / ತತ್ಸಮಾನ ವಿದ್ಯಾರ್ಹತೆ ಪಾಸ್ ಆಗಿರಬೇಕು
ಇದನ್ನೂ ಓದಿ:ದಾಖಲೆ ಸಲ್ಲಿಸಿ 80,000 ಗಳಿಸಿ! SBI ನಲ್ಲಿದೆ ಇಂಥ Golden ಅವಕಾಶ
ವಯೋಮಿತಿ
ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು.
ವರ್ಗವಾರು ಗರಿಷ್ಠ ವಯೋಮಿತಿ
ಸಾಮಾನ್ಯ ವರ್ಗದ ಅಭ್ಯರ್ಥಿಗಳು : 35 ವರ್ಷ ಹಿಂದುಳಿದ ವರ್ಗದ ಅಭ್ಯರ್ಥಿಗಳು: 38 ವರ್ಷ ಎಸ್ಸಿ / ಎಸ್ಟಿ / ಪ್ರವರ್ಗ-1 ಅಭ್ಯರ್ಥಿಗಳು: 40 ವರ್ಷ.
ಇದನ್ನೂ ಓದಿ:ಕೃಷಿ ಸಚಿವಾಲಯದಲ್ಲಿ ಭರ್ಜರಿ ನೇಮಕಾತಿ: 7 ನೇ ವೇತನ ಆಯೋಗದ ಪ್ರಕಾರ ಸಂಬಳ..ಇಲ್ಲಿದೆ ಮಾಹಿತಿ
ಸಂಬಳ
ಪ್ರಥಮ ದರ್ಜೆ ಸಹಾಯಕರು : ರೂ.27650-52650.
ದ್ವಿತೀಯ ದರ್ಜೆ ಸಹಾಯಕರು : ರೂ.21400-42000.
ಸಹಾಯಕ ಅಭಿಯಂತರರು ಗ್ರೇಡ್-1 (ಸಿವಿಲ್) : ರೂ.43100-83900.
ಕಿರಿಯ ಅಭಿಯಂತರರು (ಸಿವಿಲ್): ರೂ.33450-62600.
ಇದನ್ನೂ ಓದಿ:Aam Aadmi Bima Yojana:ಕೂಲಿ ಕಾರ್ಮಿಕರಿಗೆ 75 ಸಾವಿರ ವಿಮೆ..ಅರ್ಹರು ಯಾರು..?
ಅರ್ಜಿ ಶುಲ್ಕ
ಸಾಮಾನ್ಯ ವರ್ಗದ ಅಭ್ಯರ್ಥಿಗಳು : ರೂ.750.
ಹಿಂದುಳಿದ ವರ್ಗದ ಅಭ್ಯರ್ಥಿಗಳು: ರೂ.750.
ಎಸ್ಸಿ / ಎಸ್ಟಿ / ಪ್ರವರ್ಗ-1 ಅಭ್ಯರ್ಥಿಗಳು: ರೂ.375.
ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಆದರೆ ಪ್ರೊಸೆಸಿಂಗ್ ಫೀಸ್ ಎಂದು ರೂ.250 ಪಾವತಿಸಬೇಕು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
ಮೀಸಲಾತಿ ಪ್ರಮಾಣ ಪತ್ರಗಳು
ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
ಆಧಾರ್ ಕಾರ್ಡ್
ಶೈಕ್ಷಣಿಕ ಅರ್ಹತೆಗಳ ಅಂಕಪಟ್ಟಿಗಳು
ಅಧಿಕೃತ ನೋಟಿಫಿಕೇಶನ್: ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಲಿಂಕ್:ಇಲ್ಲಿ ಕ್ಲಿಕ್ ಮಾಡಿ