ದೆಹಲಿಯ ICAR- ಇಂಡಿಯನ್ ಅಗ್ರಿಕಲ್ಚರಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಜೂನಿಯರ್ ಯಂಗ್ ಪ್ರೊಫೆಷನಲ್ II ಹುದ್ದೆಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ICAR-IARI ನೇಮಕಾತಿ 2023: ಪ್ರಮುಖ ವಿವರಗಳು
ಅರ್ಜಿಯ ಸಲ್ಲಿಕೆ 30 ನೇ ಡಿಸೆಂಬರ್ 2022 ರಂದು ಪ್ರಾರಂಭಿಸಲಾಗಿದೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 17 ನೇ ಜನವರಿ 2023
ಸಂದರ್ಶನ ದಿನಾಂಕ ಮತ್ತು ಸಮಯ: 20.01.2023 ಬೆಳಗ್ಗೆ 10.00 ಗಂಟೆಗೆ
ಉದ್ಯೋಗದ ಸ್ವರೂಪ: ಒಪ್ಪಂದದ ಆಧಾರ
ಯೋಜನೆ - DUS (Sponge gourd): PPV ಮತ್ತು FRA ಧನಸಹಾಯ
ICAR-IARI ಖಾಲಿ ಹುದ್ದೆಗಳು ಮತ್ತು ಇತರ ಅಗತ್ಯತೆಗಳು
ಹುದ್ದೆ ಹೆಸರು- ಯಂಗ್ ಪ್ರೊಫೆಷನಲ್ II (YP-II)
ಒಟ್ಟು ಹುದ್ದೆ-1
ವಯಸ್ಸಿನ ಮಿತಿ:
ಅರ್ಜಿಗಳನ್ನು ಸ್ವೀಕರಿಸಿದ ಅಂತಿಮ ದಿನಾಂಕದಂದು ಅಭ್ಯರ್ಥಿಗಳು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಎಸ್‌ಸಿ/ಎಸ್‌ಟಿ/ಮಹಿಳೆಯರಿಗೆ ಐದು ವರ್ಷ ಮತ್ತು ಒಬಿಸಿಗೆ ಮೂರು ವರ್ಷ ವಯೋಮಿತಿ ಸಡಿಲಿಕೆ.
ಸಂಬಂಧಿತ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ (ಕೃಷಿ ವಿಜ್ಞಾನದಲ್ಲಿ)
ತರಕಾರಿ ವಿಜ್ಞಾನ/ ಜೆನೆಟಿಕ್ಸ್/ ಪ್ಲಾಂಟ್ ಬ್ರೀಡಿಂಗ್ /ಜೆನೆಟಿಕ್ಸ್ ಮತ್ತು ಪ್ಲಾಂಟ್ ಬ್ರೀಡಿಂಗ್/ಬಯೋಟೆಕ್ನಾಲಜಿ/ ಲೈಫ್ ಸೈನ್ಸಸ್/ ಬಯೋಇನ್ಫರ್ಮ್ಯಾಟಿಕ್ಸ್ ವಿಭಾಗಗಳಲ್ಲಿ ಜರ್ಮ್ಪ್ಲಾಸಂನ ಕ್ಷೇತ್ರ ಆಧಾರಿತ ಮೌಲ್ಯಮಾಪನ ಮತ್ತು ಅವುಗಳ ವಿಶ್ಲೇಷಣೆಯಲ್ಲಿ ಸ್ನಾತಕೋತ್ತರ ಪದವಿ .
Weather Update: ರಾಜ್ಯದಲ್ಲಿ ಹೆಚ್ಚಾದ ಚಳಿ ವಾತಾವರಣ
ವೇತನ ಶ್ರೇಣಿ
ಆಯ್ಕೆಯಾದ ಅಭ್ಯರ್ಥಿಗೆ 35,000/- (ಮಾಸಿಕ)
ಆಯ್ಕೆ ಪ್ರಕ್ರಿಯೆ
ವೈಯಕ್ತಿಕ ಸಂದರ್ಶನದಲ್ಲಿ ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. ಇದು ಒಪ್ಪಂದ ಆಧಾರಿತವಾಗಿರುತ್ತದೆ.
ವಾಯುಭಾರ ಕುಸಿತ: ರಾಜ್ಯದ ಈ ಭಾಗಗಳಲ್ಲಿ 2 ದಿನ ತುಂತುರು ಮಳೆ
ಅರ್ಜಿ ಸಲ್ಲಿಸುವುದು ಹೇಗೆ?
ಅವಶ್ಯಕತೆಗಳನ್ನು ಪೂರೈಸುವ ಅಭ್ಯರ್ಥಿಗಳು ತಮ್ಮ ಸಂಪೂರ್ಣ CV ಯನ್ನು ನಿರ್ದಿಷ್ಟಪಡಿಸಿದ ರೀತಿಯಲ್ಲಿ ಕಳುಹಿಸಬೇಕು. ಜೊತೆಗೆ ಎಲ್ಲಾ ಪ್ರಮುಖ ದಾಖಲಾತಿಗಳ ಸ್ವಯಂ-ದೃಢೀಕರಿಸಿದ ಫೋಟೊಕಾಪಿಯನ್ನು ಕಳುಹಿಸಬೇಕು. ಅರ್ಜಿಗಳನ್ನು ಸಲ್ಲಿಸಲು ಇಮೇಲ್ ವಿಳಾಸಗಳು shyam.iari1@gmail.com ಮತ್ತು anilabhm@yahoo.co.in .
ಮೆಟ್ರಿಕ್ಯುಲೇಷನ್‌ನಿಂದ ಎಲ್ಲಾ ಮೂಲ ಪ್ರಮಾಣಪತ್ರಗಳು, ಜನ್ಮ ದಿನಾಂಕ ಪ್ರಮಾಣಪತ್ರ, NET/ಸಮಾನ ಪ್ರಮಾಣಪತ್ರ, ಪದವಿ ಪ್ರಮಾಣಪತ್ರ ಮೂಲ ಅಥವಾ ತಾತ್ಕಾಲಿಕ ಮತ್ತು ಒಂದು ಸೆಟ್.
ಮೆಟ್ರಿಕ್ಯುಲೇಷನ್‌ನಿಂದ ಅಗತ್ಯವಿರುವ ಎಲ್ಲಾ ಪ್ರಮಾಣಪತ್ರಗಳ ಸ್ವಯಂ-ದೃಢೀಕರಿಸಿದ ಫೋಟೊಕಾಪಿಗಳು. ಮತ್ತು ದೃಢೀಕೃತ/ಸ್ವಯಂ-ದೃಢೀಕರಿಸಿದ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರವನ್ನು, ಅರ್ಜಿ ನಮೂನೆಯಲ್ಲಿ ಅಂಟಿಸಬೇಕು ಅನುಭವದ ಪ್ರಮಾಣ ಪತ್ರಗಳನ್ನ ಇದ್ದರೆ ಲಗತ್ತಿಸಬೇಕು.