PM Kisan 14th Installment : ಪಿಎಂ ಕಿಸಾನ್ 14ನೇ ಕಂತಿನ ಹಣ ನಿಮ್ಮ ಖಾತೆಗೆ ಬರಬೇಕಿದ್ದರೆ ಸರ್ಕಾರ ತಿಳಿಸಿದ ಈ ಪ್ರಮುಖ ದಾಖಲೆಯನ್ನು ಕೂಡಲೇ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿ.
ನೀವು ಕೂಡ ರೈತರಾಗಿದ್ದರೇ, ನಿಮಗೆ ಈ ಹಿಂದೆ ಭಾರತ ಸರ್ಕಾರ ಜಾರಿಗೆ ತಂದಿರುವ ಪ್ರಮುಖ ಯೋಜನೆಯಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PRADHAN MANTRI KISAN SAMMAN NIDHI) ಬಗ್ಗೆ ಖಂಡಿತವಾಗಿ ತಿಳಿದಿರುತ್ತದೆ ಎಂದು ಭಾವಿಸುತ್ತೇನೆ.ಅಲ್ಲದೇ ನೀವೂ ಈ ಯೋಜನೆಯ ಲಾಭವನ್ನು ಕೂಡ ಪಡೆದಿಕೊಂಡಿದ್ದೀರಿ ಎಂದು ಭಾವಿಸುತ್ತೇವೆ.
PM Kisan Yojana Latest Updates : ಒಂದು ವೇಳೆ ನೀವು ರೈತರಾಗಿದ್ದರೂ ಈ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭವನ್ನು , ಸೌಲಭ್ಯವನ್ನು ಪಡೆಯದೆ ಇದ್ದರೆ ಈಗಲೇ ಇದರ ಪಡೆದುಕೊಳ್ಳಿ.
ಹೌದು, ಭಾರತದ ರೈತರ ಏಳ್ಗೆಗಾಗಿ ಹಾಗೂ ಆರ್ಥಿಕ ಸುಧಾರಣೆಗಾಗಿ ಕೇಂದ್ರಸರ್ಕಾರ ಜಾರಿಗೆ ತಂದಿರುವ ಪ್ರಮುಖ ಯೋಜನೆಗಳಲ್ಲಿ ಈ ಪಿಎಂ ಕಿಸಾನ್ ಯೋಜನೆ ಪ್ರಮುಖವಾದದ್ದು.
ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಇದರ ಲಾಭವನ್ನು ಹಾಗೂ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಪಿಎಂ ಕಿಸಾನ್ 14ನೇ ಕಂತು ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ!
How To Update Aadhaar In PM Kisan Yojna : ಸಮೃದ್ಧ ಭಾರತ, ಬಲಿಷ್ಠ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಪಡೆಯಲು ಸರ್ಕಾರ ಸೂಚಿಸಿದ ಈ ಕೆಲಸವನ್ನು ಬೇಗ ಮಾಡಿಮುಗಿಸಬೇಕು.
ಅದು ಏನೆಂದರೆ,
- ರೈತರು ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬೇಕು.
- ಪಿಎಂ ಕಿಸಾನ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ತಮ್ಮ ಇಕೆವೈಸಿಯನ್ನು ಕಡ್ಡಾಯವಾಗಿ ಮಾಡಬೇಕು.
pm kisan 14th Installment : ಪಿಎಂ ಕಿಸಾನ್ ಯೋಜನೆಯ ಲಾಭ ಪಡೆಯಲು ಸರ್ಕಾರ ಸೂಚಿಸಿದ ಈ ಕೆಸಲ ಮಾಡಲು ಇಲ್ಲಿ ನೀಡಲಾದ ಲಿಂಕ್ ( http:// pmkisan.gov.in ) ಮೂಲಕ ಕೂಡ ನೀವು ಇಕೆವೈಸಿ ಮಾಡಿಸಬಹುದು.
ಅಲ್ಲದೇ ರೈತರು ತಪ್ಪದೇ ತಮ್ಮ ಎಲ್ಲ ದಾಖಲೆಗಳನ್ನು ಜತನದಿಂದ ಕಾಯ್ದುಕೊಳ್ಳಬೇಕು. ಸರಿಯಾದ ಸಮಯಕ್ಕೆ ನಿಮ್ಮ ಸಮೀಪದ ಗ್ರಾಮ್ ಒನ್ ಅಥವಾ ಕಂಪ್ಯೂಟರ್ ಸೆಂಟರ್‌ಗಳಲ್ಲಿ ನಿಮ್ಮ ಪಿಎಂ ಕಿಸಾನ್ ಅರ್ಜಿಯ ಸ್ಟೇಟಸ್‌ನ್ನು ಪರಿಶೀಲಿಸುತ್ತಿರಬೇಕು.
ನೀವೂ ಪಿಎಂ ಕಿಸಾನ್ ಯೋಜನೆಯ ಲಾಭ ಪಡೆದುಕೊಂಡಿದ್ದರೆ, ನಿಮಗೆ ಈ ಯೋಜನೆಯಿಂದ ಅನುಕೂಲ ಆಗಿದ್ದರೆ ನಮ್ಮೊಂದಿಗೆ ನಿಮ್ಮ ಅನುಭವವನ್ನು ಹಂಚಿಕೊಳ್ಳಿ. ಲೇಖನದ ಕೆಳಗೆ ನೀಡಲಾದ ಕಮೆಂಟ್ ಬಾಕ್ಸ್‌ನಲ್ಲಿ ನಿಮ್ಮ ಅನುಭವವನ್ನ ಹಂಚಿಕೊಳ್ಳಬಹುದು.