News

ಕರ್ನಾಟಕದಲ್ಲಿ ಹೇಗಿದೆ ಬುಧವಾರದ ಹವಾಮಾನ ?

20 December, 2023 10:07 AM IST By: Hitesh
ಕರ್ನಾಟಕದಲ್ಲಿ ಇಂದು ಮತ್ತು ನಾಳೆಯ ವೆದರ್‌ ನೋಡಿ

ರಾಜ್ಯದಲ್ಲಿ ಬುಧವಾರದ ಹವಾಮಾನದಲ್ಲಿ ಸಣ್ಣ ಬದಲಾವಣೆ ಇದೆ.

ಕರ್ನಾಟಕದಲ್ಲಿ ಹವಾಮಾನದಲ್ಲಿ ಸಾಮಾನ್ಯ ವಾತಾವರಣ ಇದೆ.

ಕಳೆದ ವಾರ ರಾಜ್ಯದಲ್ಲಿ ಮಳೆಯಾಗುತ್ತಿತ್ತು.

ಈಗ ರಾಜ್ಯದ ಬಹುತೇಕ ಭಾಗದಲ್ಲಿ ಒಣಹವೆ ಹಾಗೂ ಚಳಿ ವೆದರ್‌ ಇದೆ.

ಮುಂದಿನ 24 ಗಂಟೆಯ ಅವಧಿಯಲ್ಲಿ ಇದೇ ವಾತಾವರಣ ಮುಂದುವರಿಯಲಿದೆ.

ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರತೀಯ ಹವಾಮಾನ ಇಲಾಖೆಯ ವರದಿಯ ಪ್ರಕಾರ, ಬುಧವಾರ ರಾಜ್ಯದಾದ್ಯಂತ ಒಣಹವೆ ಇರಲಿದೆ.

ಇನ್ನು ಮುಂದಿನ 48 ಗಂಟೆಯ ಅವಧಿಯಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ.

ಕರವಾಳಿ & ಉತ್ತರ ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ.

ಅಂದರೆ ಗುರುವಾರದಿಂದ ರಾಜ್ಯದಲ್ಲಿ ರೈನ್‌ ಆಗುವ ಸಾಧ್ಯತೆ ಇದೆ.

ಗುಡುಗು, ಮಿಂಚಿನ ಅಲರ್ಟ್‌
ಕರ್ನಾಟಕದಲ್ಲಿ ಮುಂದಿನ 24 ಗಂಟೆಯ ಅವಧಿಯಲ್ಲಿ ಗುಡುಗು, ಭಾರೀ ಮಳೆ, ತಾಪಮಾನದ ಎಚ್ಚರಿಕೆ

ಹಾಗೂ ಮೀನುಗಾರರಿಗೆ ಯಾವುದೇ ಅಲರ್ಟ್‌ ನೀಡಿಲ್ಲ. ಹವಾಮಾನ ಇಲಾಖೆ ವರದಿ ರಿಪೋರ್ಟ್‌ ಹೇಳಿದೆ. 

ಬೆಂಗಳೂರು ವೆದರ್‌ ರಿಪೋರ್ಟ್‌

ಮುಂದಿನ 24 ಗಂಟೆಯ ಅವಧಿಯಲ್ಲಿ ಬೆಂಗಳೂರಿನ ವೆದರ್‌ ಸಹ ಸಾಮಾನ್ಯವಾಗಿದೆ.

ಸಾಮಾನ್ಯವಾಗಿ ಮೋಡ ಕವಿದ ವೆದರ್‌ ಇರಲಿದೆ.

ಕೆಲವು ಕಡೆಗಳಲ್ಲಿ ಮಾರ್ನಿಂಗ್ ಮೋಡ ಕವಿದಿರಲಿದೆ.

ನಂತರ ಹಗುರದಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ.

ಇನ್ನು ಗರಿಷ್ಠ ಟೆಂಪರೇಚರ್‌ 27 ಮತ್ತು ಕನಿಷ್ಠ ಟೆಂಪರೇಚರ್‌ 17 ಡಿಗ್ರಿ ಸೆಲ್ಸಿಯಸ್‌ ಇರುವ ಬಹಳಷ್ಟು ಸಾಧ್ಯತೆ ಇದೆ.

ಉಳಿದಂತೆ ಬದಲಾವಣೆ ಇಲ್ಲ ಎಂದು ಹವಾಮಾನ ಇಲಾಖೆ ರಿಪೋರ್ಟ್‌ ತಿಳಿಸಿದೆ.