ಹಬ್ಬಕ್ಕೂಶಾಪಿಂಗ್‌ಗೂಬಿಡದನಂಟು.ಯಾವುದೇಹಬ್ಬಶಾಪಿಂಗ್ ಇಲ್ಲದೆಕಂಪ್ಲೀಟ್ ಅನಿಸಲ್ಲ. ಅದರಲ್ಲೂನವರಾತ್ರಿ, ದೀಪಾವಳಿ, ಹೊಸವರ್ಷಆಚರಣೆಗೆಶಾಪಿಂಗ್‌ಸಂಭ್ರಮದುಪ್ಪಟ್ಟಾಗುತ್ತದೆ.ಈಹಬ್ಬಆರಂಭವಾಗುವಮುನ್ನವೇಜನರುಭರ್ಜರಿಶಾಪಿಂಗ್‌ನಲ್ಲಿನಿರತರಾಗುತ್ತಾರೆ.ಈಸೀಸನ್‌ನಲ್ಲಿಬಹುತೇಕಎಲ್ಲಾಬ್ರಾಂಡ್‌ಗಳುಗ್ರಾಹಕರಿಗೆವಿವಿಧರಿಯಾಯಿತಿಗಳನ್ನುನೀಡಿಫೆಸ್ಟಿವಲ್ ಗಿಫ್ಟ್‌ಗಳನ್ನೂನೀಡುತ್ತವೆ.ಆದ್ದರಿಂದಜನರಿಗೆದಸರಾಹಬ್ಬಕ್ಕೆಶಾಪಿಂಗ್ ಮಾಡುವುದೆಂದರೆಎಲ್ಲಿಲ್ಲದಖುಷಿ.
ಹೊಸವಾಹನಖರೀದಿ
ಆಯುಧಪೂಜೆ,ವಿಜಯದಶಮಿಯಂದುವಾಹನಖರೀದಿಶ್ರೇಷ್ಠಎಂಬಕಾರಣಕ್ಕೆಜನರುಈಸಮಯದಲ್ಲಿಹೊಸವಾಹನಖರೀದಿಸುತ್ತಾರೆ.ಅದಕ್ಕೆತಕ್ಕಂತೆಪ್ರಮುಖಕಂಪೆನಿಗಳುಹೊಸಮಾಡೆಲ್‌ನಕಾರು, ಬೈಕ್, ಸ್ಕೂಟಿಗಳನ್ನುಬಿಡುಗಡೆಗೊಳಿಸಲುತಯಾರಿನಡೆಸಿವೆ.ಈಪೈಕಿಹುಂಡೈಕಂಪೆನಿಬಿಡುಗಡೆಮಾಡಲಿರುವಹೈಎಂಡ್ ಸುಜುಕಿಕಾರಿನಬಗ್ಗೆಈಗಾಗಲೇಜನರಿಗೆಕುತೂಹಲಮನೆಮಾಡಿದೆ.ಇದೇರೀತಿನೀಲಿಬಣ್ಣದಟಿವಿಎಸ್ ಜ್ಯೂಪಿಟರ್ ಬೈಕ್‌ಗೂಈಬಾರಿಭರ್ಜರಿಡಿಮಾಂಡ್ ಇದೆಎನ್ನಲಾಗುತ್ತಿದೆ.
ಆಭರಣಶಾಪಿಂಗ್
ಕಳೆದವಾರಇಳಿಮುಖವಾಗಿದ್ದಚಿನ್ನದಬೆಲೆನವರಾತ್ರಿಆರಂಭವಾಗುತ್ತಿದ್ದಂತೆಚೇತರಿಸಿಕೊಳ್ಳುತ್ತಿದೆ.
ನವರಾತ್ರಿಯಎಲ್ಲಾದಿನಗಳುಮುಖ್ಯವಾಗಿವಿಜಯದಶಮಿಚಿನ್ನಮುಂತಾದದುಬಾರಿಆಭರಣಗಳನ್ನು
ಕೊಳ್ಳಲುಶುಭದಿನವಾಗಿರುವುದರಿಂದಜನರುಈಗಾಗಲೇಪ್ರಮುಖಆಭರಣಅಂಗಡಿಗಳಿಗೆಲಗ್ಗೆಇಟ್ಟಿದ್ದಾರೆ.ವಜ್ರ, ಚಿನ್ನದಆಭರಣದಂತೆಈಬಾರಿಬೆಳ್ಳಿಯಿಂದಮಾಡಿದಆಭರಣಗಳೂಟ್ರೆಂಡ್‌ನಲ್ಲಿವೆ.
ಎಥ್ನಿಕ್ ವೇರ್ಗೆಡಿಮಾಂಡ್
ದಸರಾಹಬ್ಬದಪ್ರಯುಕ್ತಪ್ರಮುಖಉಡುಪುಮಳಿಗೆಗಳುಹೊಸವಿನ್ಯಾಸದಎಥ್ನಿಕ್ ವೇರ್‌ಗಳನ್ನುಬಿಡುಗಡೆಮಾಡಿವೆ.ಮಹಿಳೆಯರಿಗೆ, ಪುರುಷರಿಗೆ, ಮಕ್ಕಳುಹೀಗೆಕುಟುಂಬದಎಲ್ಲಾಸದಸ್ಯರಿಗೂಹೊಂದುವಫ್ಯಾಮಿಲಿಡ್ರೆಸ್‌ಪ್ಯಾಕೇಜ್‌ಗಳುಕೆಲವುಮಳಿಗೆಗಳಲ್ಲಿಸಿಗುತ್ತಿವೆ.
ಇದರಲ್ಲಿಕುಟುಂಬದಎಲ್ಲಾಸದಸ್ಯರಿಗೂಒಂದೇಬಣ್ಣದಅಥವಾಒಂದೇಡಿಸೈನ್‌ನಉಡುಪುಗಳುಇರುತ್ತವೆ.ಇದಲ್ಲದೆಹಬ್ಬದಂದುಸಂಬಂಧಿಕರಿಗೆಮತ್ತುಸ್ನೇಹಿತರಿಗೆಗಿಫ್ಟ್ ಕೊಡಲುಸೂಕ್ತವಾಗುವಉಡುಪುಗಳೂಬಂದಿವೆ.
ಹೊಸಗ್ಯಾಜೆಟ್ಸ್
ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಮುಂತಾದಗ್ಯಾಜೆಟ್ಸ್ ಮತ್ತುಹೈಎಂಡ್ ಕಿಚನ್ ಉಪಕರಣಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು, ಟೀವಿ, ಫ್ರಿಜ್ ಮುಂತಾದಗೃಹೋಪಯೋಗಿಉತ್ಪನ್ನಗಳು, ಡ್ರೈಫ್ರೂಟ್ಸ್, ಸಿಹಿತಿಂಡಿಗಳಿಗೂದಸರಾಸೀಸನ್‌ನಲ್ಲಿಸಿಕ್ಕಾಪಟ್ಟೆಡಿಮಾಂಡ್ ಇದೆ. ಎಲೆಕ್ಟ್ರಾನಿಕ್ಸ್ ಕಂಪೆನಿಗಳುಮಾತ್ರವಲ್ಲದೆ, ಹಬ್ಬದಪ್ರಯುಕ್ತಅಮೆಜಾನ್ ಕಂಪೆನಿಗ್ರೇಟ್ ಇಂಡಿಯನ್ ಸೇಲ್, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಸೇಲ್ ಮುಂತಾದವಿಶೇಷಆಫರ್‌ಗಳನ್ನುಪರಿಚಯಿಸಿವೆ.
ಶಾಪಿಂಗ್ ಅಡ್ಡಾ
ಹಬ್ಬಕ್ಕೆಕಡಿಮೆಬಜೆಟ್‌ನಲ್ಲಿಶಾಪಿಂಗ್ ಮಾಡಲುಇಷ್ಟಪಡುವವರುಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರೋಡ್, ಚಿಕ್ಕಪೇಟೆ, ಸಫೀನಾಪ್ಲಾಜಾ, ಮಲ್ಲೇಶ್ವರಂ 8ನೇಕ್ರಾಸ್, ಜಯನಗರ 4ನೇಬ್ಲಾಕ್, ಜಯನಗರ 9ನೇಬ್ಲಾಕ್, ಗಾಂಧಿಬಜಾರ್, ಕತ್ರಿಗುಪ್ಪೆಗೆಭೇಟಿಕೊಡಬಹುದು. ಇಲ್ಲಿಬ್ರಾಂಡೆಡ್ ವಸ್ತುಗಳಜೊತೆಗೆಚೀಪ್ ಆ್ಯಂಡ್ ಬೆಸ್ಟ್ ಉಡುಪುಗಳು, ಪಾದರಕ್ಷೆಗಳು, ಫ್ಯಾನ್ಸಿಜುವೆಲ್ಲರಿ, ಫ್ಯಾಷನ್ ಆ್ಯಕ್ಸೆಸರಿ, ಗೃಹಪಯೋಗಿವಸ್ತುಗಳನ್ನುಖರೀದಿಸಬಹುದು.ಲಗ್ಷುರಿವಸ್ತುಗಳನ್ನುಖರೀದಿಸಲುಬಯಸುವವರುಒರಾಯನ್ ಮಾಲ್, ಮಂತ್ರಿಮಾಲ್, ಗರುಡ, ಸೆಂಟ್ರಲ್ ಮಾಲ್ ಮುಂತಾದಮಾಲ್‌ಗಳಿಗೆಹೋಗಿಹಬ್ಬದಶಾಪಿಂಗ್ ಖುಷಿಪಡೆಯಿರಿ.
ನವರಾತ್ರಿಯನವಮಿಯಂದುಬರುವಕನ್ಯಾಪೂಜೆಯನ್ನುನಾವುತುಂಬಾಅದ್ಧೂರಿಯಾಗಿಮಾಡುತ್ತೇವೆ.ಅದಕ್ಕೆಅಗತ್ಯವಿರುವವಸ್ತುಗಳಶಾಪಿಂಗನ್ನುಭರ್ಜರಿಯಾಗಿಮಾಡುತ್ತೇನೆ.ಸಣ್ಣಹುಡುಗಿಯರಿಗೆಕೊಡಲುಬಳೆ, ಬಿಂದಿ, ಕಿವಿಯೋಲೆಮುಂತಾದಅಲಂಕಾರಸಾಮಗ್ರಿಗಳನ್ನುಖರೀದಿಸುತ್ತೇವೆ.ಹೊಸಕಾರು, ಒಡವೆ, ಗ್ಯಾಜೆಟ್ ಖರೀದಿಬಗ್ಗೆಇನ್ನೂಯೋಚನೆಮಾಡಿಲ್ಲ.