News

ಗುಡ್‌ನ್ಯೂಸ್‌: ರೈತರ ಸಾಲದ ಮೇಲಿನ ಬಡ್ಡಿ ಮನ್ನಾ: ಸಿ.ಎಂ

18 December, 2023 10:18 AM IST By: Hitesh
ರೈತರಿಗೆ ಸಾಲ ಮನ್ನಾದ ಆಫರ್‌

ರಾಜ್ಯ ಸರ್ಕಾರವು ಇದೀಗ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ.

ರಾಜ್ಯದಲ್ಲಿ ಈಗ ಬರಗಾಲವಿದ್ದು, ಜನ ಹಾಗೂ ರೈತರು ಸಂಕಷ್ಟದಲ್ಲಿದ್ದಾರೆ.

ರಾಜ್ಯ ಸರ್ಕಾರ ರೈತರಿಗೆ ಸಾಲಮನ್ನಾದ ಸಿಹಿ ಸುದ್ದಿ ನೀಡಿದೆ.

ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಮಾಡಿರುವ ರೈತರಿಗೆ ಇದು ಸಿಹಿಸುದ್ದಿ.

ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಮಾಡಿರುವವರಿಗೆ ಭರ್ಜರಿ ಲಾಭವಾಗಲಿದೆ.

ಈಗಾಗಲೇ ಸಹಕಾರಿ ಬ್ಯಾಂಕ್‌ನಲ್ಲಿ ಸಾಲ ಮಾಡಿದ್ದರೆ, ಲಾಭವಾಗಲಿದೆ.

ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಸಾಲದ ಬಡ್ಡಿ ಮನ್ನಾ ಆಗಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಖುದ್ದು ಘೋಷಿಸಿದ್ದಾರೆ.

ಯಾವ ಅವಧಿಯ ಯಾವ ಸಾಲ ಮನ್ನಾ !

ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಸಾಲದ ಬಡ್ಡಿ ಮನ್ನಾ ಆಗಲಿದೆ.

ಮಧ್ಯಮಾವಧಿ ಹಾಗೂ ದೀರ್ಘಾವಧಿಗೆ   ಸಾಲ ಪಡೆದವರಿಗೆ ಈಗ ಲಾಭವಾಗಲಿದೆ.

ಸಾಲದ ಅಸಲಿ ಮೊತ್ತ ಅವಧಿಯ ಒಳಗೆ ಪಾವತಿ ಮಾಡಿದ್ದಾರೆ.

ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಆಗಲಿದೆ ಎಂದಿದ್ದಾರೆ  ಮುಖ್ಯಮಂತ್ರಿ ಸಿದ್ದರಾಮಯ್ಯ.

ಪಕ್ಷವು ಪ್ರಣಾಳಿಕೆಯಲ್ಲಿ ಹೇಳಿರಲಿಲ್ಲ: ಸಿ.ಎಂ

ಪಕ್ಷವು ಪ್ರಣಾಳಿಕೆಯಲ್ಲಿ ಈ ಅಂಶವನ್ನು ಹೇಳಿರಲಿಲ್ಲ.

ಆದರೆ, ರಾಜ್ಯದಲ್ಲಿ ಬರಗಾಲವಿದೆ. ಈ ವೇಳೆ ರೈತರಿಗೆ ನೆರವಾಗಲಿ ಈ ನಿರ್ಧಾರ ಮಾಡಿದ್ದೇವೆ.

ಸಾಲದ ಮೇಲಿನ ಬಡ್ಡಿಮನ್ನಾ ಮಾಡುವುದಾಗಿ ಪಕ್ಷವು ಪ್ರಣಾಳಿಕೆಯಲ್ಲಿ ಹೇಳಿರಲಿಲ್ಲ.

ಆದರೂ ಸಾಲ ಮನ್ನಾ ಮಾಡುತ್ತಿದೆ ಎಂದು ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ.

ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆ ನಡೆಯುವ ಸಂದರ್ಭದಲ್ಲಿ ಅವರು ಉತ್ತರಿಸಿದ್ದಾರೆ.

 ರಾಜ್ಯದಲ್ಲಿ ಈ ಬಾರಿ ಬರಗಾಲ ಎದುರಾಗಿದೆ.

ಸರ್ಕಾರದ  ನಿರ್ಧಾರದಿಂದ ರೈತರಿಗೆ ಅನುಕೂಲವಾಗಲಿದೆ ಎಂದಿದ್ದಾರೆ ಸಿ.ಎಂ.  

ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಿಎಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಈಗ ಪ್ರತಿಭಟನೆ ಮಾಡುತ್ತಿದೆ. ಅಧಿಕಾರದಲ್ಲಿ ಇದ್ದಾಗ ಏನು ಮಾಡಿದರು ಎಂದಿದ್ದಾರೆ.

ಬಿಜೆಪಿಯ ನಾಯಕ ಬಿ.ಎಸ್‌ ಯಡಿಯೂರಪ್ಪ ಅವರಿಗೆ ಯಾವ ನೈತಿಕತೆ ಇದೆ.

ಆಗ ಸಿ.ಎಂ ಆಗಿದ್ದಾಗ ಪ್ರಿಂಟಿಂಗ್‌ ಮಿಷನ್‌ ಇದ್ಯಾ ಎಂದಿದ್ರಲ್ಲ. ಎನ್ನುವ ಮೂಲಕ ಅವರನ್ನು ಅಣಕಿಸಿದ್ದಾರೆ ಸಿ.ಎಂ.

ವಿಧಾನಸಭೆಯಲ್ಲಿ ಅವರದೇ ಧ್ವನಿ ಅನುಕರಿಸಿ ವ್ಯಂಗ್ಯವಾಡಿದ್ದಾರೆ.

ನಾವು ರೈತರ ಪರವಿದ್ದು, ಅವರ ಸಂಕಷ್ಟ ಪರಿಹರಿಸುತ್ತಿದ್ದೇವೆ ಎಂದಿದ್ದಾರೆ.

ಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಈಗ ಪ್ರತಿಭಟನೆ ಮಾಡುತ್ತಿದೆ. ಅಧಿಕಾರದಲ್ಲಿ ಇದ್ದಾಗ ಏನು ಮಾಡಿದರು ಎಂದಿದ್ದಾರೆ.

ಬಿಜೆಪಿಯ ನಾಯಕ ಬಿ.ಎಸ್‌ ಯಡಿಯೂರಪ್ಪ ಅವರಿಗೆ ಯಾವ ನೈತಿಕತೆ ಇದೆ.

ಆಗ ಸಿ.ಎಂ ಆಗಿದ್ದಾಗ ಪ್ರಿಂಟಿಂಗ್‌ ಮಿಷನ್‌ ಇದ್ಯಾ ಎಂದಿದ್ರಲ್ಲ.

ಎನ್ನುವ ಮೂಲಕ ಅವರನ್ನು ಅಣಕಿಸಿದ್ದಾರೆ ಸಿ.ಎಂ.

ವಿಧಾನಸಭೆಯಲ್ಲಿ ಅವರದೇ ಧ್ವನಿ ಅನುಕರಿಸಿ ವ್ಯಂಗ್ಯವಾಡಿದ್ದಾರೆ.

ನಾವು ರೈತರ ಪರವಿದ್ದು, ಅವರ ಸಂಕಷ್ಟ ಪರಿಹರಿಸುತ್ತಿದ್ದೇವೆ ಎಂದಿದ್ದಾರೆ.