News

Da Hike ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌: ಇಷ್ಟರಲ್ಲೇ ಡಿಎ ಹೆಚ್ಚಳ!

29 July, 2023 2:23 PM IST By: Hitesh
Good news for government employees: DA increase soon!

ಸರ್ಕಾರಿ ನೌಕರರಿಗೆ ಸರ್ಕಾರವು ಇದೀಗ ಬಂಪರ್‌ ಸಿಹಿ ಸುದ್ದಿಯೊಂದನ್ನು ನೀಡಿದೆ.

ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ಬಂಪರ್‌ ಸುದ್ದಿಯೊಂದನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ.

ಕಳೆದ ಮೂರು ವರ್ಷಗಳಲ್ಲಿ ಸಾಂಕ್ರಾಮಿಕ ರೋಗದ ಹೊರತಾಗಿಯೂ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಪ್ರಮಾಣ ಹೆಚ್ಚಳವಾಗಿದೆ.  

ಕೇಂದ್ರ ಸರ್ಕಾರವು ಡಿಎ (DA) ಹೆಚ್ಚಳ ಮಾಡಿರುವುದರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಲಾಭವಾಗಿದೆ.

ಅಲ್ಲದೇ ಅವರ ಸಂಭಳವೂ ಹೆಚ್ಚಳವಾಗಿದೆ.   

ಸರ್ಕಾರಿ ನೌಕರರು ಡಿಎ ಹೆಚ್ಚಳಕ್ಕಾಗಿ ಹಲವು ದಿನಗಳಿಂದ ಕಾಯುತ್ತಿದ್ದಾರೆ.

ಪ್ರಧಾನಿ (Prime Minister Narendra Modi) ನರೇಂದ್ರ ಮೋದಿ (Modi Govt) ಸರ್ಕಾರ

ಇಷ್ಟರಲ್ಲೇ ಸರ್ಕಾರಿ ನೌಕರರ ಡಿಎ ಹೆಚ್ಚಳ ಮಾಡುವ ಸಾಧ್ಯತೆ ಇದೆ.

ಅಲ್ಲದೇ ಇದೀಗ ಕೇಂದ್ರ ಸರ್ಕಾರದಿಂದ 8ನೇ ವೇತನ 8th Pay Commission ಆಯೋಗದ ಕುರಿತು ಸಹ ಮಹತ್ವದ Updates  ಬಂದಿದೆ.

 ಹಲವು ದಿನಗಳಿಂದ ಕೇಂದ್ರ ಸರ್ಕಾರಿ ನೌಕರರು ತುಟ್ಟಿಭತ್ಯೆ ಹೆಚ್ಚಳವಾಗಲಿದೆ ಎಂದು ಕಾಯುತ್ತಿದ್ದಾರೆ.

ಅಲ್ಲದೇ ಕೇಂದ್ರ ಸರ್ಕಾರದಿಂದ 8ನೇ ವೇತನ 8th Pay Commission ಆಯೋಗದ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

8th Pay Commission: 8ನೇ ವೇತನ ಆಯೋಗ ರಚನೆ; Big Update ಸರ್ಕಾರಿ ನೌಕರರಿಗೆ ಶಾಕ್‌!

ಕೇಂದ್ರ ಸರ್ಕಾರವು ಡಿಎಯನ್ನು ಶೇಕಡವಾರು 4 ಪ್ರತಿಶತ ಹೆಚ್ಚಳ ಮಾಡುವ ಸಾಧ್ಯತೆ ಇದೆ.

ಈ ರೀತಿ ಡಿಎ ಹೆಚ್ಚಳ ಆಗುವ ಮೂಲಕ ಒಟ್ಟು ಡಿಎ ಪ್ರಮಾಣವು ಶೇ.46ಕ್ಕೆ ತಲುಪಲಿದೆ.

ಇದೀಗ ದೇಶದಲ್ಲಿ ಡಿಎ ಪ್ರಮಾಣವು ಶೇ 42ರಷ್ಟಿದೆ. ಮುಂದಿನ ವರ್ಷಗಳಲ್ಲಿ ಅಂದರೆ 2024ರ ವರ್ಷದ ಜನವರಿ

ನಂತರದಲ್ಲಿ ತುಟ್ಟಿಭತ್ಯೆ ಅಥವಾ ಡಿಆರ್ ಪ್ರಮಾಣವು ಶೇಕಡಾ 50 ತಲುಪಿದೆ ಎಂದು ಹೇಳಲಾಗಿದೆ.

ಇನ್ನು ಕೇಂದ್ರ ಸರ್ಕಾರವು ಡಿಎ ಪ್ರಮಾಣವನ್ನು ಶೇಕಡವಾರು 4 ಪ್ರತಿಶತರಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ.

ಅಲ್ಲದೇ ಇದೇ ಸಂದರ್ಭದಲ್ಲಿ ಡಿಎ ಶೇ.46ಕ್ಕೆ ಮುಟ್ಟಲಿದೆ. ಇದೀಗ ಡಿಎ ಪ್ರಮಾಣವು ಶೇ 42ರಷ್ಟಿದೆ.    

8ನೇ ವೇತನ ಆಯೋಗದ ಬಗ್ಗೆ ಕೇಂದ್ರ ಸರ್ಕಾರ ಹೇಳಿದ್ದೇನು ?

8th Pay Commission 8ನೇ ವೇತನ ಆಯೋಗ ರಚನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ( Big Update ) ಮಹತ್ವದ ಮಾಹಿತಿಯನ್ನು ನೀಡಿದೆ.

8th Pay Commission ರಚನೆ ಆಗಲಿದೆ ಅದರಿಂದ ವೇತನ ಹೆಚ್ಚಳವಾಗಲಿದೆ ಹಾಗೂ ಭತ್ಯೆಯೂ ಸಿಗಲಿದೆ ಎಂದು ನಿರೀಕ್ಷಿಸಿದ್ದ

ಸರ್ಕಾರಿ ನೌಕರರಿಗೆ ಭಾರೀ ನಿರಾಸೆ ಮೂಡಿದೆ. th Pay Commissionನ ಕುರಿತು ಮಾತನಾಡಿರುವ ಕೇಂದ್ರ

ಸರ್ಕಾರವು ಈ ಸಂಬಂಧ ಯಾವುದೇ ಪ್ರಸ್ತಾವನೆಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ. 

ಈಗಾಗಲೇ ದೇಶದಲ್ಲಿ ಹಣದುಬ್ಬರದಿಂದಾಗಿ ಸರ್ಕಾರಿ ನೌಕರರು ಸಂಬಳ (Government employees salary) ಮತ್ತು

ಪಿಂಚಣಿ (Pension)ಗಳ ನೈಜ ಮೌಲ್ಯದಲ್ಲಿನ ಕುಸಿತವನ್ನು ಸರಿದೂಗಿಸಲು ಕೇಂದ್ರ ಸರ್ಕಾರಿ ನೌಕರರು

ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ (DA) ಮತ್ತು (Dearness Allowance) ಡಿಯರ್ನೆಸ್ ರಿಲೀಫ್

(ಡಿಆರ್) (Dearness Allowance (DA), and Dearness Relief (DR)ಗಳನ್ನು) ಪಾವತಿಸಲಾಗುತ್ತದೆ.

2024ರ ಜನವರಿ ವೇಳೆಗೆ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ತುಟ್ಟಿಭತ್ಯೆ (DA) ದರವು 50% ಅಥವಾ

ಅದಕ್ಕಿಂತ ಹೆಚ್ಚು ಹೆಚ್ಚಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.