ಇಂದು ಚಿನ್ನಾಭರಣಗಳ ಪ್ರಿಯರಿಗೆ ಅತ್ಯುತ್ತಮ ಸಮಯವೆಂದೇ ಹೇಳಬಹುದು. ನಿನ್ನೆಗೆ ಹೋಲಿಸಿದರೆ ಇಂದು ಮಾರುಕಟ್ಟೆಯಲ್ಲಿ ಬಂಗಾರದ ದರದಲ್ಲಿ ಸಾಕಷ್ಟು ಇಳಿಕೆಯಾಗಿದ. ಇದರಿಂದ ಚಿನ್ನ ಖರೀದಿ ಯೋಜನೆಯಲ್ಲಿದ್ದವರಿಗೆ ಇವತ್ತಿನ ದಿನ ಬೆಸ್ಟ್ ಟೈಮ್ ಆಗಿದೆ.
ನಿನ್ನೆಯ ದಿನಕ್ಕೆ ಇಂದಿನ ರೇಟ್ ಅನ್ನು ಹೋಲಿಸಿ ನೋಡುವುದಾದದರೆ ಇವತ್ತು ಭಾರತದ ಮಾರುಕಟ್ಟೆಯಲ್ಲಿ ಪ್ರತಿ 100 ಗ್ರಾಂ ಆಭರಣ ಬಂಗಾರದ ಬೆಲೆ ರೂ. 2,480ರಷ್ಟು ಇಳಿದಿದೆ.
ಗೂಗಲ್ ಪೇ, ಫೋನ್ ಪೇ ನಲ್ಲಿ ಒಂದು ದಿನಕ್ಕೆ ಎಷ್ಟು ಹಣ ಟ್ರಾನ್ಸ್‌ಫರ್ ಮಾಡಬಹುದು ಗೊತ್ತೆ?
ಭಾರತದ ಪ್ರಮುಖ ನಗರಗಳು 22-ಕ್ಯಾರೆಟ್ ಚಿನ್ನದ ದರಗಳು ಇಂದು 24-ಕ್ಯಾರೆಟ್ ಚಿನ್ನದ ದರಗಳು ಇಂದು
ವಡೋದರಾ |
₹ 47,030 ( 22 ಕ್ಯಾರೆಟ್) |
₹ 51,440 (24 ಕ್ಯಾರೆಟ್) |
ಲಕ್ನೋ |
₹ 47,150 ( 22 ಕ್ಯಾರೆಟ್) |
₹ 51,440 (24 ಕ್ಯಾರೆಟ್) |
ಅಹ್ಮದಾಬಾದ್ |
₹ 47,050 ( 22 ಕ್ಯಾರೆಟ್) |
₹ 51,320 (24 ಕ್ಯಾರೆಟ್) |
ನಾಸಿಕ್ |
₹ 47,030 ( 22 ಕ್ಯಾರೆಟ್) |
₹ 51,300 (24 ಕ್ಯಾರೆಟ್) |
ಬೆಂಗಳೂರು |
₹ 47,050 ( 22 ಕ್ಯಾರೆಟ್) |
₹ 51,320 (24 ಕ್ಯಾರೆಟ್) |
ಹೈದರಾಬಾದ್ |
₹ 47,000 ( 22 ಕ್ಯಾರೆಟ್) |
₹ 51,270 (24 ಕ್ಯಾರೆಟ್) |
ಚಂಡೀಗಢ |
₹ 51,440 (24 ಕ್ಯಾರೆಟ್) |
|
ಕೊಲ್ಕತ್ತಾ |
( 22 ಕ್ಯಾರೆಟ್) |
₹ 51,270 (24 ಕ್ಯಾರೆಟ್) |
ಭುವನೇಶ್ವರ |
₹ 47,000 ( 22 ಕ್ಯಾರೆಟ್) |
₹ 51,270 (24 ಕ್ಯಾರೆಟ್) |
ವಿಶಾಖಪಟ್ಟಣಂ |
₹ 47,000 ( 22 ಕ್ಯಾರೆಟ್) |
₹ 51,270 (24 ಕ್ಯಾರೆಟ್) |
ದೆಹಲಿ |
₹ 47,150 ( 22 ಕ್ಯಾರೆಟ್) |
₹ 51,440 (24 ಕ್ಯಾರೆಟ್) |
ಮೈಸೂರು |
₹ 47,050 ( 22 ಕ್ಯಾರೆಟ್) |
₹ 51,300 (24 ಕ್ಯಾರೆಟ್) |
ಮುಂಬೈ |
₹ 47,000 ( 22 ಕ್ಯಾರೆಟ್) |
₹ 51,270 (24 ಕ್ಯಾರೆಟ್) |
ಇಲ್ಲಿ ಉಲ್ಲೇಖಿಸಲಾದ ಚಿನ್ನ ಮತ್ತು ಬೆಳ್ಳಿ ದರಗಳು ಬೆಳಿಗ್ಗೆ 8 ಗಂಟೆಗೆ ಬಾಕಿ ಉಳಿದಿವೆ ಮತ್ತು ಪ್ರತಿದಿನ ಏರಿಳಿತಗೊಳ್ಳುತ್ತಲೇ ಇರುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಕರೆನ್ಸಿ ಬೆಲೆಗಳಲ್ಲಿನ ಬದಲಾವಣೆ, ಹಣದುಬ್ಬರ, ಕೇಂದ್ರ ಬ್ಯಾಂಕ್‌ಗಳಲ್ಲಿನ ಚಿನ್ನದ ನಿಕ್ಷೇಪಗಳು, ಅವುಗಳ ಬಡ್ಡಿ ದರಗಳು, ಆಭರಣ ಮಾರುಕಟ್ಟೆ, ಭೌಗೋಳಿಕ ಉದ್ವಿಗ್ನತೆ, ವ್ಯಾಪಾರ ಯುದ್ಧಗಳು ಮತ್ತು ಇತರ ಹಲವು ಕಾರಣಗಳು ಚಿನ್ನದ ದರದಲ್ಲಿ ಏರಿಳಿತಗೊಳ್ಳಲು ಹಲವು ಕಾರಣಗಳಿವೆ ಎಂದು ಬುಲಿಯನ್ ಮಾರುಕಟ್ಟೆ ತಜ್ಞರು ಹೇಳುತ್ತಾರೆ.
10ನೇ ತರಗತಿ ಪಾಸ್ ಆದವರಿಗೆ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾನಲ್ಲಿ ಉದ್ಯೋಗಾವಕಾಶ
ಅಂಶಗಳು ಚಿನ್ನದ ದರದ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಲಾಗುತ್ತದೆ. ಫೆಡರಲ್ ರಿಸರ್ವ್ ಬಡ್ಡಿದರಗಳ ಏರಿಕೆಯ ಬಗ್ಗೆ ಸುಳಿವು ನೀಡಿದ್ದರಿಂದ ಚಿನ್ನದ ದರಗಳು ಕಡಿಮೆಯಾಗುತ್ತಿವೆ.