News

ರಾಜ್ಯ ಸಂಪುಟ ರಚನೆ; ಯಾರಿಗೆ ಯಾವ ಖಾತೆ ಇಲ್ಲಿದೆ ಮಾಹಿತಿ!

27 May, 2023 5:05 PM IST By: Hitesh
Formation of the State Cabinet; Here's the information for who has which account!

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವು ಇದೀಗ ಸಚಿವ ಸಂಪುಟವನ್ನು ರಚಿಸಿದ್ದು, ನೂತನ ಸಚಿವರ ವಿವರ ಇಲ್ಲಿದೆ.

ರಾಜ್ಯ ಸಚಿವ ಸಂಪುಟ ರಚನೆ ಆಗಿದ್ದು, ಅದರಲ್ಲಿ ಹಲವು ಅಚ್ಚರಿಗಳು ಕಂಡು ಬಂದಿದೆ.

ಯಾರಿಗೆ ಯಾವ ಸ್ಥಾನ ಸಿಕ್ಕಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಿದ್ದರಾಮಯ್ಯ- ಮುಖ್ಯಮಂತ್ರಿ, ಹಣಕಾಸು, ವಾರ್ತಾ ಮತ್ತು ಗುಪ್ತಚರ
ಡಿ.ಕೆ.ಶಿವಕುಮಾರ್‌- ಜಲಸಂಪನ್ಮೂಲ ಹಾಗೂ ಬೆಂಗಳೂರು ನಗರಾಭಿವೃದ್ಧಿ
ಜಿ. ಪರಮೇಶ್ವರ್‌- ಗೃಹ ಇಲಾಖೆ
ಪ್ರಿಯಾಂಕ್‌ ಖರ್ಗೆ- ಗ್ರಾಮೀಣಾಭಿವೃದ್ಧಿ
ಕೆ.ಜೆ ಜಾರ್ಜ್‌- ಇಂಧನ
ರಾಮಲಿಂಗಾರೆಡ್ಡಿ – ಸಾರಿಗೆ ಇಲಾಖೆ
ಕೆ.ಎಚ್‌.ಮುನಿಯಪ್ಪ- ಆಹಾರ ಹಾಗೂ ನಾಗರಿಕ ಪೂರೈಕೆ
ಸತೀಶ್‌ ಜಾರಕಿಹೊಳಿ- ಲೋಕೋಪಯೋಗಿ
ಎಂ.ಬಿ ಪಾಟೀಲ್‌- ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ, ಐಟಿಬಿಟಿ
ಜಮೀರ್‌ ಅಹಮದ್‌ ಖಾನ್-‌ ವಸತಿ, ವಕ್ಫ್‌ 
ಎಚ್‌.ಕೆ. ಪಾಟೀಲ- ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ
ಕೃಷ್ಣ ಬೈರೇಗೌಡ- ಕಂದಾಯ
ಎನ್‌. ಚಲುವರಾಯ ಸ್ವಾಮಿ – ಕೃಷಿ
ಕೆ.ವೆಂಕಟೇಶ್‌- ಪಶುಸಂಗೋಪನೆ ಮತ್ತು ರೇಷ್ಮೆ
ಡಾ.ಎಚ್‌.ಸಿ ಮಹದೇವಪ್ಪ- ಸಮಾಜ ಕಲ್ಯಾಣ
ಈಶ್ವರ ಖಂಡ್ರೆ- ಅರಣ್ಯ ಮತ್ತು ಪರಿಸರ ಇಲಾಖೆ
ಕೆ.ಎನ್‌ ರಾಜಣ್ಣ- ಸಹಕಾರ
ಲಕ್ಷ್ಮೀ ಹೆಬ್ಬಾಳಕರ- ಮಹಿಳಾ ಮತ್ತು ಮಕ್ಕಳ ಕಲ್ಯಾಣ
ರಹೀಂ ಖಾನ್-‌ ಪೌರಾಡಳಿತ ಮತ್ತು ಹಜ್‌ 

Formation of the State Cabinet; Here's the information for who has which account!

ಡಿ. ಸುಧಾಕರ್‌- ಮೂಲಸೌಕರ್ಯ ಅಭಿವೃದ್ಧಿ ಮತ್ತು ಯೋಜನೆ, ಸಾಂಖ್ಯಿಕ
ಸಂತೋಷ್‌ ಎಸ್‌. ಲಾಡ್‌- ಕಾರ್ಮಿಕ ಮತ್ತು ಕೌಶಲ್ಯ ಅಭಿವೃದ್ಧಿ
ಎನ್‌.ಎಸ್‌. ಬೋಸರಾಜು- ಪ್ರವಾಸೋದ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ
ಬೈರತಿ ಸುರೇಶ್‌- ನಗರಾಭಿವೃದ್ಧಿ (ಬೆಂಗಳೂರು ಹೊರತುಪಡಿಸಿ)
ದಿನೇಶ್‌ ಗುಂಡೂರಾವ್‌- ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ
ಶರಣಬಸಪ್ಪ ದರ್ಶನಾಪುರ- ಸಣ್ಣ ಕೈಗಾರಿಕೆ
ಶಿವಾನಂದ ಪಾಟೀಲ- ಜವಳಿ ಮತ್ತು ಸಕ್ಕರೆ
ಆರ್‌.ಬಿ ತಿಮ್ಮಾಪುರ- ಅಬಕಾರಿ ಮತ್ತು ಮುಜುರಾಯಿ
ಎಸ್‌.ಎಸ್‌. ಮಲ್ಲಿಕಾರ್ಜುನ- ತೋಟಗಾರಿಕೆ, ಗಣಿ ಮತ್ತು ಭೂವಿಜ್ಞಾನ
ಶಿವರಾಜ ತಂಗಡಗಿ- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಶರಣ ಪ್ರಕಾಶ ಪಾಟೀಲ- ಉನ್ನತ ಶಿಕ್ಷಣ
ಮಂಕಾಳ ಸುಬ್ಬ ವೈದ್ಯ- ಮೀನುಗಾರಿಕೆ, ಬಂದರು ಮತ್ತು ಒಳನಾಡು
ಮಧು ಬಂಗಾರಪ್ಪ- ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ
ಡಾ.ಎಂ.ಸಿ ಸುಧಾಕರ್‌- ವೈದ್ಯಕೀಯ ಶಿಕ್ಷಣ
ಬಿ.ನಾಗೇಂದ್ರ- ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ