News

ನೀವು ಕಾರ್ ಹೊಂದಿದ್ದೀರಾ? ಹಾಗಾದರೆ ನಿಮ್ಮ ಕಾರನ್ನು ಹೊರತೆಗೆವ ಮುನ್ನ ಇದನ್ನೊಮ್ಮೆ ಓದಿ

27 December, 2020 10:03 AM IST By:

ನೀವು ಸ್ವಂತ ಕಾರ್ ಹೊಂದಿದ್ದೀರಾ? ಹಾಗಾದರೆ ಇಲ್ಲಿದೆ ನಿಮಗೊಂದು ಉಪಯುಕ್ತವಾದ ಮಾಹಿತಿ, ಆದರೆ ಏನು ಎಂದರೆ ಜನವರಿ ಒಂದರಿಂದ ದೇಶದಲ್ಲೆಡೆ ಫಾಸ್ಟ್ಯಾಗ್ ಕಡ್ಡಾಯವಾಗುತ್ತದೆ, ಹೀಗಂತ ಭಾರತದೇಶದ ಸಾರಿಗೆ ಸಚಿವರಾದ ಅಂತ ನಿತಿನ್ ಗಡ್ಕರಿಯವರು ಹೇಳಿಕೆಯನ್ನು ಕೊಟ್ಟಿದ್ದಾರೆ, ಟೋಲ್ ಪ್ಲಾಜಾ ಗಳಲ್ಲಿ ಹಣವನ್ನು ಪಾವತಿಸಲು ಸಮಯ ತೆಗೆದುಕೊಳ್ಳುವ ಕಾರಣದಿಂದ ಎಲೆಕ್ಟ್ರಾನಿಕ್ ಸಿಸ್ಟಮ್ ಆದ ಫಾಸ್ಟ್ಯಾಗ್ ಅನ್ನು ಅಳವಡಿಸಲು 2016ರಲ್ಲಿ ಇದನ್ನು ಜಾರಿಗೆ ತರಲಾಯಿತು.

ಗುರುವಾರ ವರ್ಚುವಲ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಂತಹ ನಮ್ಮ ದೇಶದ ಸಾರಿಗೆ ಸಚಿವರಾದ ಅಂತಹ ನಿತಿನ್ ಗಡ್ಕರಿ ಅವರು ಜನೆವರಿ 1 2021ರಿಂದ ಫಸ್ಟ್ಟ್ಯಾಗ್  ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು, ಇವರಿಂದ ನಾವು ಹಣವನ್ನು ಪಾವತಿಸಲು ತೆಗೆದುಕೊಳ್ಳುವ ಸಮಯ ಇದರೊಂದಿಗೆ ನಮ್ಮ ಗಾಡಿಯ ಇಂಧನವನ್ನು ಕೂಡ ಉಳಿಸಬಹುದು ಎಂದು ಹೇಳಿದರು.
 ಯೋಜನೆ 2016ರಲ್ಲಿ ಜಾರಿಗೆ ಬರಲಾಗಿದ್ದು, ವರ್ಷ ನಾಲ್ಕು ಬ್ಯಾಂಕುಗಳು ಸೇರಿ ಒಟ್ಟಾಗಿ ಒಂದು ಲಕ್ಷ ಫಾಸ್ಟ್ಯಾಗ್ ಗಳನ್ನು ಅಳವಡಿಸಲಾಗಿತ್ತು, ಮುಂದೆ 2017ರಲ್ಲಿ ಏಳು ಲಕ್ಷ  ಹಾಗೂ 2018ರಲ್ಲಿ 34 ಲಕ್ಷ  ಫಾಸ್ಟಾಗಳನ್ನು ಅಳವಡಿಸಲಾಗಿತ್ತು. ಹಾಗೂ 1989 ರ ಕೇಂದ್ರ ವಾಹನಗಳ ಕಾಯ್ದೆಯ ಪ್ರಕಾರ ವಾಹನಗಳ ನೋಂದಾವಣಿಗೆ ಫಾಸ್ಟ್ಯಾಗ್ ಕಡ್ಡಾಯವಾಗಿ ಮಾಡಲಾಗಿದೆ.

ಗ್ರಾಹಕರಿಗಾಗಿ ಫಾಸ್ಟ್ಯಾಗ ಪಡೆದುಕೊಳ್ಳುವ ಕ್ರಿಯೆಯನ್ನು ತುಂಬಾ ಸರಳ ಗೊಳಿಸಿದ್ದು ಅದನ್ನು ನೀವು ಆನ್ಲೈನ್ ಮೂಲಕ ಅಥವಾ ಆಫ್ ಲೈನ್ ಮೂಲಕ ಪಡೆಯಬಹುದು.ಭಾರತದಲ್ಲಿ ಡಿಜಿಟಲ್ ಯುಗಕ್ಕೆ ಇದು ಒಂದು ಕೂಡ ಅತ್ಯುತ್ತಮ ಹೆಜ್ಜೆ ಎಂದು ಹೇಳಬಹುದ