ಡಿಸೆಂಬರ್ 5 ರಂದು ನಡೆಯಲಿರುವ UGC , NET ಪರೀಕ್ಷೆಗಳು ರದ್ದಾಗಿವೆ. ಆಂಧ್ರಪ್ರದೇಶ, ಮತ್ತು ಒಡಿಶಾ ರಾಜ್ಯಗಳಲ್ಲಿ ಹೈ ಅಲರ್ಟ್!!
ಚಂಡಮಾರುತ ಜವಾದ್ ಡಿಸೆಂಬರ್ 4 ರಂದು ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳ ಬಹು ಕಡಲು ಭಾಗಗಳಾದ ವಿಶಾಖಪಟ್ಟಣಂ, ಪುರಿ ಮುಂತಾದ ಕಡಲು ತೀರಗಳನ್ನು ಬಂದ್ ಮಾಡಲಾಗಿದೆ, ಮತ್ತು ಬಹುತೇಕ ಕೆಲಸ ಕಾರ್ಯಗಳನ್ನೂ ಕೂಡ ಸ್ಥಗಿತಗೊಳಿಸಲಾಗಿದೆ. ಕಾರಣ 5 ಡಿಸೆಂಬರ ರಂದು ಜರುಗಲಿರುವ UGC , NET ಪರೀಕ್ಷೆಗಳ ನ್ನು ರದ್ದು ಮಾಡಲಾಗಿದೆ. ಸರ್ಕಾರವು ಈ ಒಂದು ಪರೀಕ್ಷೆಗಳ ನ್ನು ಮುಂಬರುವ ದಿನಗಳಲ್ಲಿ ಮತ್ತೆ ನಡಿಸ ಬಹುದು.
ಈ ಒಂದು ಚಂಡಮಾರುತದಿಂದ ಕರ್ನಾಟಕಕ್ಕೆ ತುಂಬಾ ಹಾ ನಿ ಯಾಗಲಿದೆ. ಏಕೆಂದರೆ ಕರ್ನಾಟಕದಿಂದ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ, ಕಾ ರಣ ರೈಲಿನಿಂದ ಆಗುವ ಯಾವುದೇ ವ್ಯವಹಾರವು ಚಂಡಮಾರುತದ ಅಬ್ಬರ ಕಡಿಮೆ ಆಗುವ ವರೆಗೂ ಸಾಧ್ಯವಿಲ್ಲ.
ಪ್ರಸ್ತುತಸಮಯದಲ್ಲಿ ರದ್ದಾದ ರೈಲುಗಳು- 22832 ಶ್ರೀ ಸತ್ಯ ಸಾಯಿ ಪ್ರಸಂತಿ ನಿಲಯಂ-ಹೌರಃ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ಡಿಸೆಂಬರ್ 3 ಕ್ಕೆ; ರೈಲು ಸಂಖ್ಯೆ 02983 ಬೆಂಗಳೂರು ಕಾಂಟೆನ್ಮೆಂಟ್-ಅಗರ್ತಲಾ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ಡಿಸೆಂಬರ್ 3 ಕ್ಕೆ; ರೈಲು ಸಂಖ್ಯೆ 22884 ಯಶವಂತಪುರ-ಪುರಿ ಎಕ್ಸ್ಪ್ರೆಸ್ ಡಿಸೆಂಬರ್ 4; 22818 ಮೈಸೂರು-ಹೌರಃ ಎಕ್ಸ್ಪ್ರೆಸ್ ಡಿಸೆಂಬರ್ 5; 12890 ಯಶವಂತಪುರ-ತಾತನಗರ್ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ಡಿಸೆಂಬರ್ 6 ಮುಂತಾದ ರೈಲು ಗಳನ್ನು ಬಂದ್ ಮಾಡಲಾಗಿದೆ.
ಕಳೆದ ವರ್ಷ ಆಂಧ್ರಪ್ರದೇಶ ಮೀನುಗಾರಿಕೆಯಲ್ಲಿ ನಂಬರ್ 1 ಸ್ಥಾನ ದಲ್ಲಿ ಇದ್ದ ರಾಜ್ಯ, ಆದರೆ ಈ ಸಾರಿ ಜವಾದ್ ಚಂಡಮಾರುತದಿಂದ ಸಾಕಷ್ಟು ಹಾನಿ ಯು ಆಗಬಹುದು.
ಮತ್ತಷ್ಟು ಓದು:
ಭಾರತ ಸರ್ಕಾರದಿಂದ ಬಿಗ ಅನೌನ್ಸಮೆಂಟ್!! ಕನಿಷ್ಠ ಬೆಂಬಲ ಬೆಲೆ ಮುಂದುವರಿಯುದು
ರೈತರ ಸಂಕಷ್ಟಗಳ ಮೇಲೆ ಬರೆ ಎಳೆಯುತ್ತಿದೆ ಭತ್ತ ಕಟಾವು ಯಂತ್ರದ ದುಬಾರಿ ಬಾಡಿಗೆ