ಇಂಡಿಯನ್ ಬ್ಯಾಂಕ್ FD ದರ
ಸಾರ್ವಜನಿಕ ವಲಯದ ಬ್ಯಾಂಕ್ ಇಂಡಿಯನ್ ಬ್ಯಾಂಕ್ ಸ್ಥಿರ ಠೇವಣಿ ಯೋಜನೆಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಹೊಸ ಬಡ್ಡಿದರಗಳು ಅಕ್ಟೋಬರ್ 4 ರಿಂದ ಜಾರಿಗೆ ಬಂದಿವೆ. ಅದರಂತೆ ಬಡ್ಡಿದರಗಳನ್ನು 0.05% ರಿಂದ 0.50% ಕ್ಕೆ ಹೆಚ್ಚಿಸಲಾಗಿದೆ.
ಲಾಭದಾಯಕ ಹೂವಿನ ವ್ಯಾಪಾರವನ್ನು ಹೇಗೆ ಪ್ರಾರಂಭಿಸುವುದು?
ಬಡ್ಡಿ ದರ ಏರಿಕೆ
ಇಂಡಿಯನ್ ಬ್ಯಾಂಕ್ ಹಿರಿಯ ನಾಗರಿಕರಿಗೆ 610 ದಿನಗಳವರೆಗೆ 6.25% ಬಡ್ಡಿಯಲ್ಲಿ ವಿಶೇಷ ನಿಶ್ಚಿತ ಠೇವಣಿ ಯೋಜನೆಯನ್ನು ಸಹ ನೀಡುತ್ತದೆ. RBI ಸೆಪ್ಟೆಂಬರ್ 30 ರಂದು ರೆಪೊ ದರವನ್ನು 5.9% ಕ್ಕೆ ಏರಿಸಿದೆ. ಇದರ ಬೆನ್ನಲ್ಲೇ ಇಂಡಿಯನ್ ಬ್ಯಾಂಕ್ ಕೂಡ ನಿಶ್ಚಿತ ಠೇವಣಿ ಬಡ್ಡಿಯನ್ನು ಹೆಚ್ಚಿಸಿದೆ.
ಹೊಸ ಬಡ್ಡಿ ದರಗಳು (ಹೆಚ್ಚಳ ಮಾತ್ರ):
121 - 189 ದಿನಗಳು : 3.85%
181 ದಿನಗಳು - 9 ತಿಂಗಳುಗಳು : 4.5%
9 ತಿಂಗಳು - 1 ವರ್ಷ : 4.75%
2 ವರ್ಷ: 5.6%
ಗಮನಿಸಿ; ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗದಲ್ಲಿ ಭಾರೀ ಮಳೆಯಾಗುವ ಸೂಚನೆ!
ಬದಲಾಗದೆ
7 - 14 ದಿನಗಳು : 2.8%
15 - 29 ದಿನಗಳು : 2.8%
30 - 45 ದಿನಗಳು: 3%
46 - 90 ದಿನಗಳು : 3.25%
91 - 120 ದಿನಗಳು : 3.50%
ಅಬ್ಬಬ್ಬಾ..ಬರೋಬ್ಬರಿ 700 ಜಾತಿಯ ವಿದೇಶಿ ಹಣ್ಣುಗಳನ್ನು ಬೆಳೆಯುತ್ತಿರುವ ರೈತ!
3 - 5 ವರ್ಷಗಳು : 5.75%
5 ವರ್ಷ: 5.65%
610 ದಿನಗಳ ಹಿರಿಯ ನಾಗರಿಕ ಯೋಜನೆ:
ಸಾಮಾನ್ಯ ಗ್ರಾಹಕರಿಗೆ: 6.10%
ಹಿರಿಯ ನಾಗರಿಕರಿಗೆ (60 ವರ್ಷ ಮೇಲ್ಪಟ್ಟವರು): 6.25%
ಸೂಪರ್ ಹಿರಿಯ ನಾಗರಿಕರಿಗೆ (80 ವರ್ಷಕ್ಕಿಂತ ಮೇಲ್ಪಟ್ಟವರು): 6.50%