ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಯು ಕಾನ್ಸ್‌ಟೇಬಲ್ (ಟ್ರೇಡ್‌ಮನ್), ಎಸ್‌ಐ(ವರ್ಕ್ಸ್), ಜೆಇ /ಎಸ್‌ಐ, ಎಸಿ, ಹೆಚ್‌ಸಿ ಮತ್ತು ಎಎಸ್‌ಐ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗಳ ವಿವರಗಳನ್ನು ಈ ಕೆಳಗಿನಂತೆ ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ ಮತ್ತು ಅರ್ಹತೆಗಳು:
ಹುದ್ದೆಗಳಿಗೆ ಅನುಗುಣವಾಗಿ ಮೆಟ್ರಿಕ್ಯೂಲೇಶನ್ / ಇಂಜಿನಿಯರಿಂಗ್ ಪದವಿ / ಐಟಿಐ / ಡಿಪ್ಲೊಮ ವಿದ್ಯಾರ್ಹತೆ ಜತೆಗೆ, ಅಗತ್ಯ ಕಾರ್ಯಾನುಭವ ಹೊಂದಿರಬೇಕು. ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
ಹುದ್ದೆಗಳ ಆಯ್ಕೆ ವಿಧಾನ:
ಸಹಿಷ್ಣುತೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ, ಲಿಖಿತ ಪರೀಕ್ಷೆ, ಪ್ರಯೋಗಿಕ ಪರೀಕ್ಷೆ, ಮೆಡಿಕಲ್ ಟೆಸ್ಟಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುತ್ತದೆ.
ಖಾಲಿ ಹುದ್ದೆಗಳ ವಿವರ
ಕಾನ್ಸ್‌ಟೇಬಲ್ (ಟ್ರೇಡ್ಸ್‌ಮನ್) ಕೇಡರ್ ಹುದ್ದೆಗಳು |
75 |
ಗ್ರೂಪ್ ಬಿ ಇಂಜಿನಿಯರಿಂಗ್ ಕೇಡರ್ ಹುದ್ದೆಗಳು |
52 |
ಗ್ರೂಪ್ ಸಿ ಏರ್ ವಿಂಗ್ ಕೇಡರ್ ಹುದ್ದೆಗಳು |
22 |
ಗ್ರೂಪ್ ಸಿ ಇತರೆ ಹುದ್ದೆಗಳು |
64 |
ಇಂಜಿನಿಯರಿಂಗ್ ಕೇಡರ್ ಗ್ರೂಪ್ ಸಿ ಹುದ್ದೆಗಳು |
15 |
ವೇತನ ಶ್ರೇಣಿ: 25000 – 60000
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-10-2020
ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ವೆಬ್ ವಿಳಾಸ https://bsf.gov.in ಅಥವಾ https://bsf.gov.in/Home ಗೆ ಭೇಟಿ ನೀಡಬೇಕು. ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಪೇಜ್ ಓಪನ್ ಆಗುತ್ತದೆ. ನಿಮಗೆ ಅನುಕೂಲ ಯಾವುದಾಗುತ್ತೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ಓಪನ್ ಆದ ಪೇಜ್‌ನಲ್ಲಿ 'Recruitment' ಟ್ಯಾಬ್ ಆಯ್ಕೆ ಮಾಡಿದ ನಂತರ ಅದರ ಕೆಳಗಡೆ ರೆಕ್ರೂಟಮೆಂಟ್ ಓಪನಿಂಗ್ ಮೇಲೆ ಕ್ಲಿಕ್ ಮಾಡಿ ಅಗತ್ಯ ಮಾಹಿತಿಗಳನ್ನು ನೀಡಿ ಅರ್ಜಿ ಪೂರ್ಣ ಗೊಳಿಸಬೇಕು.
ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆ ದಿನ:
ಗ್ರೂಪ್ ಬಿ ಇಂಜಿನಿಯರಿಂಗ್ ಕೇಡರ್ ಹುದ್ದೆಗಳು |
October 15, 2020 |
ಗ್ರೂಪ್ ಬಿ ಇಂಜಿನಿಯರಿಂಗ್ ಕೇಡರ್ ಹುದ್ದೆಗಳು, ಗ್ರೂಪ್ ಸಿ ಏರ್ ವಿಂಗ್ ಕೇಡರ್ ಹುದ್ದೆಗಳು |
October 23, 2020 |
ಗ್ರೂಪ್ ಸಿ ಇತರೆ ಹುದ್ದೆಗಳು |
October 28, 2020 |