ಭಾರತೀಯ ಕೃಷಿ ರಂಗದಲ್ಲಿ ಹಸಿರು ಕ್ರಾಂತಿ ಎಂಬುದು ಒಂದು ದೊಡ್ಡ ತಿರುವು ಎಂದೇ ಹೇಳಬಹುದು. ಇದರಿಂದ ಬೇಸಾಯದಲ್ಲಿ ಹೆಚ್ಚು ಇಳುವರಿ ನೀಡುವ ತಳಿಗಳ ಬಳಕೆ ಹಾಗೂ ಅವುಗಳ ಬೆಳವಣಿಗೆಗಾಗಿ ಹೆಚ್ಚಿನ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಈ ತಳಿಗಳು ಅನೇಕ ತರಹದ ರೋಗ ಹಾಗೂ ಕೀಟಭಾದೆಗೆ ಒಳಪಟ್ಟವು. ಹಾಗೂ ಇವುಗಳಿಂದ ಬೆಳೆಯನ್ನು ರಕ್ಷಿಸಲು ರೈತರು ಅನೇಕ ಕೀಟ ಹಾಗೂ ಶಿಲೀಂದ್ರನಾಶಕಗಳ ಬಳಕೆ ಸಹಜವಾಗಿ ಹೆಚ್ಚುತ್ತಾ ಬಂತು.
ಇದರಿಂದ ಮನುಷ್ಯರ ಮತ್ತು ಪ್ರಾಣಿಗಳ ಜೀವನದ ಮೇಲೆ ಅನೇಕ ತರಹದ ತೊಂದರೆಗಳು ಕಾಣಿಸಿಕೊಳ್ಳಲು ಪ್ರಾರಂಭವಾದವು.ಇದರ ಪರಿಣಾಮವಾಗಿ ಹಲವಾರು ರಾಸಾಯನಿಕಗಳ ಬಳಕೆಯನ್ನು ಸರ್ಕಾರ ನಿಷೇಧಿಸಿತು. ಅವುಗಳಲ್ಲಿ ಮೊದಲನೆಯದು ಎಂದರೆ ಡಿಡಿಟಿ, ಹಾಗೂ ಅದರನಂತರ ಕಾರ್ಬರಿಲ್,ಎಂಡೋ ಸಲ್ಫಾನ್ ಮುಂತಾದವುಗಳು. ಹಾಗೆಯೇ ಪ್ರಸ್ತುತ ವರ್ಷದಿಂದ (2021) ರಿಂದ ನಿಷೇಧಿಸಲ್ಪಟ್ಟ ಪೀಡೆ ನಾಶಕಗಳು ಯಾವುವು ಎಂಬುದು ಕೆಳಗಿನಂತಿದೆ.
ಕೀಟನಾಶಕಗಳು (Insecticides) |
ಶಿಲೀಂಧ್ರ ನಾಶಕಗಳು(Fungicides) |
ಕಳೆನಾಶಕಗಳು (Herbicides) |
Aldicarb ( Temik)
|
Benomyl ( Benlate )
|
Alachlor ( Lasso ) |
Aldrin (Altox)
Acephate – (Lancer)
Aluminium phosphide ( Celphos)
Benzene hexachloride ( Lindane)
Cypermethrin ( suraksha)
Carbofuran ( Furadon )
Dichlorovos – ( Nuvan )
Fenthion ( Baytex)
Heptachlor ( Termide)
Methyl parathion ( Azofos)
Monocrotophos ( Monocil)
Methomyl ( Lannate)
Phorate ( Thimet)
Phosphamidon ( D- Cron)
Thiometon
Triazophos ( Fulstop- D)
Trichlorfon
Oxydemeton methyl ( Metasystox )
Warfarin ( Sofarin ) |
Pentachloronitro benzene ( Fungichlor)
Triademorph ( Calixin ) |
Linuron ( Linex)
Metoxuron ( Dosanex )
Nitrofen ( TOKE – 25)
Tri chloroacetic acid
Simazine |
ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : http://ppqs.gov.in/divisions/cib-rc/registered-products
ಬ್ಯಾನ್ ಆದ ಪೆಸ್ಟಿಸೈಡ್ ಗಳ ಪಟ್ಟಿಯನ್ನು ಈ ಕೆಳಗಿನ ಲಿಂಕ್ ಮೇಲೆ ಕ್ಲೀಕ್ ಮಾಡಿ ನೋಡಬಹುದು.
ಲೇಖನ:ಆತ್ಮಾನಂದ ಹೈಗರ