News

ಅವಾರ್ಡ್ ಅವಾರ್ಡ್ ಅವಾರ್ಡ್! ಭಾರತದ ಅತಿ ದೊಡ್ಡ್ ಡಿಜಿಟಲ್ ಅಗ್ರಿ ಮೀಡಿಯಾ!

17 December, 2021 2:16 PM IST By: Ashok Jotawar
Dr. Parmar University Of Horticulture And Forestry

ನಮ್ಮ ಎಲ್ಲ ಓದುಗರಿಗೆ ವಿಶೇಷ ಮತ್ತು ಸಿಹಿ ಸುದ್ದಿ. ಏಕೆಂದರೆ ನಿಮ್ಮ ನೆಚ್ಚಿನ ಕೃಷಿ ಜಾಗರಣ್  ಇವಾಗ ಭಾರತದ ದೊಡ್ಡ ಕೃಷಿಯ ಡಿಜಿಟಲ್ ಮೀಡಿಯಾ ಎಂದು ಪ್ರಶಸ್ತಿ ಪಡೆಯಲಿದೆ.

ಮೀಡಿಯಾ ಅಂದರೆ ಎಲ್ಲರ ಮನಸ್ಸಿನಲ್ಲಿ ಬರೋದು ಒಂದೇ ಅದು ಏನಪ್ಪಾ? ಅಂದರೆ ಸುದ್ದಿ. ಸುದ್ದಿಯಲ್ಲಿ ಸುಮಾರು ಪ್ರಕಾರಗಳು ಇರುತ್ತೆ. ಮತ್ತು ಎಲ್ಲ ಸುದ್ದಿ ವಾಹಿನಿಗಳು, ದಿನ ಪತ್ರಿಕೆಗಳು, ಮ್ಯಾಗಜಿನ್ ಗಳು ಮುಂತಾದವುಗಳಲ್ಲಿ ನಮಗೆ ಎಲ್ಲ ತರಹದ ಸುದ್ದಿಗಳು ಸಿಗುತ್ತೆ. ಆ ಎಲ್ಲ ಸುದ್ದಿ ಗಳಲ್ಲಿ ಕೃಷಿಯ ಸುದ್ದಿಗಳನ್ನು ಕೂಡಾ ಸೇರಿಸಿ ಜನರಿಗೆ ಸುದ್ದಿಯನ್ನು ನೆಡುತ್ತಾರೆ.

ಭಾರತ ಮೂಲತಃ ಒಂದು ಕೃಷಿ ಪ್ರಧಾನ ದೇಶ ಮತ್ತು ಭಾರತದ ಬೆನ್ನೆಲುಬು ಕೂಡಾ ಕೃಷಿನೇ. ಆದರೂ, ಯಾವುದೇ ಒಂದು ಸುದ್ದಿ ಪತ್ರಿಕೆಯಾಗಲಿ, ಸುದ್ದಿ ವಾಹಿನಿಯಾಗಲಿ, ಮುಂತಾದವುಗಳು. ಕೃಷಿಯನ್ನು ಒಂದು ಸಾಮಾನ್ಯ ಸುದ್ದಿಯ ತರಹ ಪ್ರಕಾಶಿಸುತ್ತಾರೆ. ಮತ್ತು ಈಗಿನ ಒಂದು ಮೀಡಿಯಾ ಜಗತ್ತಿನಲ್ಲಿ ಕೃಷಿಗೋಸ್ಕರಾನೇ ಯಾವುದೇ ದೊಡ್ಡ ಮೀಡಿಯಾಗಳು ಇಲ್ಲ. ಇದರಿಂದ ಕೃಷಿಕರಿಗೆ ಸಿಗಬೇಕಾದ ಒಂದು ಜ್ಞಾನ ಸರಿಯಾಗಿ ಸಿಗುತ್ತಿಲ್ಲ. ಕರಣ ಇವತ್ತಿನ ನಮ್ಮ ಭೂಮಿಯ ಸ್ಥಿತಿ ತುಂಬಾ ಹದಿಗೆಡುತ್ತಿದೆ . ಈ ಎಲ್ಲ ಸಮಸ್ಯೆಗೆ ಏನು ಪರಿಹಾರ? ಅದು ಕೇವಲ  ಸರಿಯಾದ ಮಾಹಿತಿ ಅಂದರೆ ಸುದ್ದಿ. ಈ ಎಲ್ಲ ಸುದ್ದಿಗಳನ್ನು ಕೃಷಿ ಜಾಗರಣ್ ಪೂರೈಸುತ್ತಿದೆ.

ಈ ಒಂದು ಸುದ್ದಿ ಹಬ್ಬಿಸುವ  ಕೆಲಸವನ್ನು ನೋಡಿ ಪರಮಾರ  ವಿಶ್ವ ವಿದ್ಯಾನಿಲಯ(Horticulture and Forestry ) ಹಿಮಾಚಲ್ ಪ್ರದೇಶ, ವತಿಯಿಂದ ಕೃಷಿ ಜಾಗರಣ್ ಕ್ಕೆ  (Out  Standing  Leading  Role  In  Digital  Media ) ಪ್ರಶಸ್ತಿ ಸಿಗಲಿದೆ.

ಈ ಒಂದು ಸಮ್ಮಿಟ್(ಸಭೆ)  ಹಿಮಾಚಲ್ ಪ್ರದೇಶನಲ್ಲಿ ನಡೆಯಲಿದೆ ಮತ್ತು ಈ ಸುಂದರವಾದ  ಸಭೆಯನ್ನು ಪರಮಾರ  ವಿಶ್ವ ವಿದ್ಯಾನಿಲಯವು ಆಯೋಜಿಸುತ್ತಿದೆ. ಇದರ ಮೂಲ ಉದ್ದೇಶ ಈ ಒಂದು ಸಭೆಯ ಹೆಸರಿನಲ್ಲಿಯೇ ಇದೆ. (Progressive  Agri   Leadership  summit 2021 ) . ಮತ್ತು ಇದು 18  ಡಿಸೆಂಬರ್ ಗೆ  ಜರುಗಲಿದೆ.

ಈ ಒಂದು ಸಭೆಯಲ್ಲಿ

 ಪರಿಶೋತ್ತಮ ರುಪಾಲಾ, (ಮಂತ್ರಿ ) ಮೀನುಗಾರಿಕೆ, ಪಶು ಪಾಲನೆ, ಮತ್ತು ಡೇರಿ.

ಹಿಮಾಚಲ್ ಪ್ರದೇಶ.

ವಿರೇಂದ್ರ್ ಕನ್ವರ್ (ಮಂತ್ರಿ) ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕೃಷಿ, ಪಶು ಪಾಲನೆ, ಮೀನುಗಾರಿಕೆ, ಹಿಮಾಚಲ್ ಪ್ರದೇಶ.

ಜೈ ಪ್ರಕಾಶ್ ದಲಾಲ್(ಮಂತ್ರಿ) ಕೃಷಿ, ಡೇರಿ ಅಭಿವೃದ್ಧಿ, ಮೀನುಗಾರಿಕೆ, ಹರಿಯಾಣ.

ರಂದೀಪ್ ಸಿಂಗ್ ನಭಾ(ಮಂತ್ರಿ) ಕೃಷಿ, ಮತ್ತು ಫಾರ್ಮರ್ ವೆಲ್ಫೇರ್ ಫುಡ್ ಪ್ರೊಸೆಸಿಂಗ್, ಪಂಜಾಬ್.

ಹೀಗೆ ಈ ಎಲ್ಲ  ರಾಜ್ಯಗಳ ಮಂತ್ರಿಗಳು ಈ ಒಂದು ಸುಂದರ ಸಭೆಗೆ ಬರಲಿದ್ದಾರೆ.

ನಿಮ್ಮೆಲರ ಆಶೀರ್ವಾದ ಹೇಗೆ ನಮ್ಮ ಮೇಲೆ ಸದಾ ಇರಲಿ. ನಿಮ್ಮ ಆಶೀರ್ವಾದವೇ ನಮಗೆ ಶ್ರೀರಕ್ಷೆ.

ಇನ್ನಷ್ಟು ಓದಿರಿ:

ಕೇಳಿ ನನ್ನ ಪ್ರೀತಿಯ ಓದುಗರೇ! ನಿಮ್ಮ ಹತ್ತಿರ ಕಾರ್ ಇದೆಯೇ? ಅಂದರೆ ಈ ಕೆಳಗೆ ನೀಡಿದ ಮಾಹಿತಿ ಓದಿ!

ಹೊಸ ಸ್ಕೀಮ್! ನೀರಿಗೆ ದುಡ್ಡು ಕೊಡ್ತಾರಂತೆ! ರೈತ ಬಂಧುಗಳೆ ಕೇಳಿ ಕೇಳಿ.