ಕರ್ನಾಟಕದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಗುಡುಗು-ಮಿಂಚಿನ ಸಮೇತ ಭಾರೀ ಮಳೆಯಾಗುವ ಸಾಧ್ಯತೆಗಳು ಇವೆಯೆಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. ಇಲ್ಲಿದೆ ಎಲ್ಲ ಜಿಲ್ಲೆಗಳ ಬಗ್ಗೆ ಮಳೆ ಮಾಹಿತಿ
ಇದನ್ನೂ ಓದಿರಿ: ರೇಷನ್ ಕಾರ್ಡ್ ಹೊಂದಿರುವವರಿಗೆ ಕಹಿ ಸುದ್ದಿ; ರದ್ದಾಗಲಿದೆ ನಿಮ್ಮ ಪಡಿತರ ಚೀಟಿ! ಯಾಕೆ ಗೊತ್ತೆ?
ಬಂಗಾಳಕೊಲ್ಲಿಯಲ್ಲಿ ಉಂಟಾದ ಮೇಲ್ಳೈ ಸುಳಿಗಾಳಿಯಿಂದ ಕರ್ನಾಟಕ (Karnataka) ರಾಜ್ಯದಲ್ಲಿ ಮಳೆಯಾಗುವ (Rain) ಸಾಧ್ಯತೆಗಳು ಹೆಚ್ಚಿವೆ. ಉತ್ತರ ಭಾಗ ಮತ್ತು ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲಿ ಬಿರುಸಿನ ಮಳೆಯಾಗುವ ಸಾಧ್ಯತೆಗಳಿವೆ ಎಂದು ಕೂಡ ತಿಳಿದು ಬಂದಿದೆ.
ಮೂರು ವಾರಗಳ ನಂತರ ಮುಂಗಾರು ಅಂತ್ಯದ ಸಮಯದಲ್ಲಿ ಮತ್ತೆ ಅಬ್ಬರಿಸಲು ಮಳೆ ಸೂಚನೆ ನೀಡಿದೆ. ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗಲಿದೆ (Rain) ಎಂದು ಹವಾಮಾನ ಇಲಾಖೆ ತಿಳಿಸಿದೆ.
11 ಕೋಟಿಗೂ ಹೆಚ್ಚು ರೈತರ ಖಾತೆಗೆ ಈ ದಿನ ಬರಲಿದೆ ಪಿಎಂ ಕಿಸಾನ್ 12ನೇ ಕಂತಿನ ಹಣ!
ಅದರಂತೆಯೆ ಕಲಬುರಗಿ, ಬೀದರ್, ರಾಯಚೂರು, ಗದಗ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲೂ ಕೂಡ ಮಳೆಯಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಜಿಲ್ಲೆಗಳ ಪ್ರಕಾರ ಹವಾಮಾನ ವರದಿ
ಬೆಂಗಳೂರು 29-19
ಧಾರವಾಡ 31-19
ಹಾವೇರಿ 32-20
ಹುಬ್ಬಳ್ಳಿ 31-19
ಬೆಳಗಾವಿ 30-19
ಗದಗ 31-20
ಕೊಪ್ಪಳ 31-22
Recruitment: ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ನೇಮಕಾತಿ, 42,000 ಸಂಬಳ!
ವಿಜಯಪುರ 29-22
ಬಾಗಲಕೋಟ 31-22
ಕಲಬುರಗಿ 28-22
ಬೀದರ್ 27-21
ಯಾದಗಿರಿ 30-23
ರಾಯಚೂರ 31-23
ಬಳ್ಳಾರಿ 32-23
ಮೈಸೂರು 31-19
ಚಾಮರಾಜನಗರ 31-19
ರಾಮನಗರ 31-20
ಮಂಡ್ಯ 32-19
ಸಾಲ ಮರುಪಾವತಿ ಮಾಡದ ರೈತರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ; ಸಿಎಂ ಬೊಮ್ಮಾಯಿ ಮಹತ್ವದ ಘೋಷಣೆ!
ಬೆಂಗಳೂರು ಗ್ರಾಮಾಂತರ 29-19
ಚಿಕ್ಕಬಳ್ಳಾಪುರ 28-18
ಕೋಲಾರ 24-19
ಹಾಸನ 29-18
ಚಿತ್ರದುರ್ಗ 30-19
ಚಿಕ್ಕಮಗಳೂರು 29-17
ದಾವಣಗೆರೆ 31-21
ಶಿವಮೊಗ್ಗ 31-21
ಗಂಗಾ ಕಲ್ಯಾಣ ಯೋಜನೆಯಡಿ ಅರ್ಜಿ ಆಹ್ವಾನ, ₹ 3.50ಲಕ್ಷ ಸಹಾಯಧನ!
ಕೊಡಗು 27-17
ತುಮಕೂರು 29-19
ಉಡುಪಿ 30-24
ಮಂಗಳೂರು 29-24
ಉತ್ತರ ಕನ್ನಡ 31-20
ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ. ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆಯಾಗುವ ನಿರೀಕ್ಷೆಗಳಿವೆ.