ರೈತರು ಪ್ರಸಕ್ತ ಹಂಗಾಮಿನಲ್ಲಿ ತೋಟಗಾರಿಕಾ ಬೆಳೆಯ ಬೀಜಗಳನ್ನು ಅಧಿಕೃತ ಅಂಗಡಿಗಳಲ್ಲಿ ಸಿಗುವ ಬೀಜಗಳನ್ನೇ ಖರೀದಿಸಬೇಕೆಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೆಶಕ ಸುರೇಶ್ ಕುಂಬಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿರಿ: ಹಿತ್ತಲಿನಲ್ಲಿ ಎರೆಹುಳು ಗೊಬ್ಬರ ತಯಾರಿಸಿ ಲಕ್ಷಗಟ್ಟಲೆ ಸಂಪಾದಿಸಿ
ಭತ್ತದ ಕೃಷಿಯಲ್ಲಿ ಮೀನುಗಾರಿಕೆ: ಈಗ ರೈತರು ಎರಡೆರಡು ಲಾಭ ಪಡೆಯಬಹುದು!
ಅವರು ಈ ಕುರಿತು ಪ್ರಕಟಣೆ ನೀಡಿ ರೈತರು ಖುಲ್ಲಾ ಬೀಜಗಳನ್ನು ಖರೀದಿಸಬಾರದು ಅಧಿಕೃತ ಅಂಗಡಿಗಳಲ್ಲಿ ಖರೀದಿಸುವ ಬೀಜಗಳಿಗೆ ನಮೂದಿತ ದರ ಲಾಟ ನಂಬರು ಮತ್ತಿತರ ಮಾಹಿತಿಗಳುಳ್ಳ ರಸೀದಿಯನ್ನು ಪಡೆಯಬೇಕು ಎಂದು ಹೇಳಿದ್ದಾರೆ.
ಹೀಗೆ ಖರೀದಿ ಮಾಡುವಾಗ ರೈತರು ಯಾವುದೇ ಅಂಗಡಿಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದರೆ ಅದನ್ನು ಇಲಾಖೆಯ ಗಮನಕ್ಕೆ ತರಬೇಕು ಎಂದು ರೈತರಿಗೆ ಮನವಿ ಮಾಡಿದ್ದಾರೆ.
ಉತ್ತಮ ಕೃಷಿ ಮತ್ತು ಆದಾಯಕ್ಕಾಗಿ ಹೂಕೋಸು ಕೃಷಿ! ಇಲ್ಲಿದೆ ಹೂಕೋಸು ಬೆಳೆಯ ಸಮಗ್ರ ಮಾಹಿತಿ…
Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…
ತೋಟಗಾರಿಕೆ ಬೆಳೆಯ ಬೀಜಗಳನ್ನು ಬಿತ್ತಿದ ನಂತರ ಬೀಜಗಳಿಗೆ ಸಂಬಂಧಿಸಿದ ಬ್ಯಾಗುಗಳನ್ನು ಬೆಳೆ ಕಟಾವು ಆಗುವವರೆಗೂ ರೈತರು ಅವುಗಳನ್ನು ಇಟ್ಟಿರಬೇಕು.
ಒಂದೇ ಮೂಲದ ಬೀಜಗಳನ್ನು ಖರೀದಿಸುವ ಬದಲು ಹಿಂದಿನ ಹಂಗಾಮುಗಳಲ್ಲಿ ಉತ್ತಮವಾದ ಬೀಜಗಳನ್ನು ಅವುಗಳ ಬಗ್ಗೆ ಸಂಪೂರ್ಣ ಗೊತ್ತಿರುವ ವಿವಿಧ ತಳಿಗಳನ್ನು ಬಳಸುವುದು ಉತ್ತಮ ಎಂದರು.
ಕಪ್ಪು ಗೋಧಿಯ ಬಗ್ಗೆ ನಿಮಗೆ ಗೊತ್ತೆ? ಇಲ್ಲಿದೆ ರೈತರಿಗೆ ಲಾಭದಾಯಕ ಕೃಷಿಯ ಐಡಿಯಾ!
ಶ್ರೀಗಂಧ ಬೆಳೆದು 6 ಲಕ್ಷ ರೂಪಾಯಿ ಗಳಿಸಬಹುದು..ಮಾರುಕಟ್ಟೆಯಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್