Government Schemes

ಭಾರತ ಸರ್ಕಾರದಿಂದ ಹೊಸ ಅನೌನ್ಸ್ಮೆಂಟ್ ! ನೈಸರ್ಗಿಕ ಹಾನಿಯಲ್ಲಿ ನಾಶ ವಾದ ಬೆಳೆಗಳಿಗೆ ಸರ್ಕಾರದಿಂದ ಪರಿಹಾರ ಧನ?

06 December, 2021 3:01 PM IST By: Ashok Jotawar
Dry Land where the farmer is waiting for the rain.

ಕರ್ನಾಟಕ ದಲ್ಲಿ ಈ ವರ್ಷ ವರುಣನ ಆರ್ಭಟ ದಿಂದ ತತ್ತರಿಸಿದ ರೈತರ ಬಾಳಿಗೆ  ಸ್ವಲ್ಪ ಶಾಂತಿ ಸಿಗಲಿದೆ.

ಭಾರತ ಸರ್ಕಾರ ಕಿಸಾನ್ ಫಸಲ್ ಯೋಜನೆಯಿಂದ  ಹಾನಿಯಾದ ಬೆಳೆಗೆ ಪರಿಹಾರ ನೀಡುವಲ್ಲಿ ಮುಂದಾಗಿದೆ. ಪ್ರತಿ ಎಕರೆ ಗೆ 15 ಸಾವಿರ ದಷ್ಟು ಪರಿಹಾರ ಧನವನ್ನು  ಸರ್ಕಾರ ನೀಡಲಿದೆ.

Working Farmer

ಈ ಒಂದು ಯೋಜನೆ ಯಿಂದ ಕರ್ನಾಟಕ ಕ್ಕೆ ತುಂಬಾ ಸಹಾಯ ವಾಗಲಿದೆ. ಕಾರಣ ಈ ವರ್ಷ ಇಡೀ ಭಾರತದಲ್ಲಿಯೇ, ಕರ್ನಾಟಕ ಜಾಸ್ತಿ ಪ್ರಕೃತಿಯ ಪ್ರಕೋಪಕ್ಕೆ ಒಳಗಾಗಿದೆ. ಏಕೆಂದರೆ ಸುಮಾರು 15 ಲಕ್ಷ ಎಕರೆ  ಬೆಳೆನಾಶ ವಾಗಿದೆ ಕರ್ನಾಟಕ ರಾಜ್ಯ ದಲ್ಲಿ.

ಈ ಒಂದು ಯೋಜನೆಯನ್ನು  ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕೂಡಿ ಜಾರಿಗೆ ತರಲಿವೆ.

ಕಿಸಾನ್ ಫಸಲ್ ಬೀಮಾ ಯೋಜನೆ: ಈ ಒಂದು  ಯೋಜನೆಯಲ್ಲಿ ರೈತರು ಸಮಯ ಇರುವಾಗಲೇ ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಬೇಕು.  ಕಾರಣ ಈ ಒಂದು ಯೋಜನೆಯಿಂದ ರೈತರಿಗೆ ಒಂದು ಆರ್ಥಿಕ ಸಹಾಯ ಸಿಗುವುದು .

ನಾಶ ಗೊಂಡ ಬೆಳೆಗಳಿಗೆ ಸಿಗುವಂತ ರಾಶಿಗಳ ಪಟ್ಟಿ: ಧಾನ್ಯ, ಗೋದಿ, ಹತ್ತಿ ಮತ್ತು  ಕಬ್ಬು ಈ ಎಲ್ಲ ಬೆಳೆಗಳು ಸುಮಾರು 75 ಪ್ರತಿಶತ ದಷ್ಟು ನಾಶವಾಗಿದ್ದರೆ, 15  ಸಾವಿರ ಪರಿಹಾರಧನ ಪ್ರತಿ ಎಕರೆಗೆ ಸಿಗುವುದು.

ಮತ್ತು ಬೇರೆ ಬೆಳೆಗಳಿಗೆ ಸುಮಾರ್ 12  ಸಾವಿರದಷ್ಟು ಪರಿಹಾರಧನ ಸಿಗುವುದು.

ಕರ್ನಾಟಕ ಸರ್ಕಾರವು ಈ ಒಂದು ಯೋಜನೆ ಗೆ ತನ್ನ ಕೈಗೂಡಿಸಿಲ್ಲ . ಯಾಕೆಂದರೆ ವಿಪಕ್ಷದಲ್ಲಿರುವ ಕಾಂಗ್ರೆಸ್, ಸರ್ಕಾರಕ್ಕೆ  ಸಲಹೆ ನೀಡಿತ್ತು. 'ಸರ್ಕಾರವು, ಬೆಳೆ ಕಳೆದು ಕೊಂಡ ರೈತರಿಗೆ ಸುಮಾರು 10,000  ರೂ. ದಷ್ಟು ಪರಿಹಾರ ಧನ ವನ್ನು ನೀಡಬೇಕೆಂದು  ಬೇಕೆಂದು ಹೇಳಿತ್ತು'.

ಇನ್ನಷ್ಟು ಓದಿರಿ: 

ಕೋವಿಡ್-19 ನ ಮತ್ತೊಬ್ಬ ತಮ್ಮನ ಹಾರಾಟ !! ಓಮಿಕ್ರೋನ್ ನಿಂದ ಭಾರತ ದಲ್ಲಿ 21 ಜನ ಸೋಂಕಿತರಾಗಿದ್ದಾರೆ.

 ರೈತರ ಸಂಕಷ್ಟಗಳ ಮೇಲೆ ಬರೆ ಎಳೆಯುತ್ತಿದೆ ಭತ್ತ ಕಟಾವು ಯಂತ್ರದ ದುಬಾರಿ ಬಾಡಿಗೆ